ಸರ್ವರ್‌ ಡೌನ್‌: ಆನ್ ಲೈನ್ ಪೇಮೆಂಟ್‌ಗೆ ತೊಂದರೆ

0
22
SBI

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸರ್ವರ್ ದೇಶಾದ್ಯಂತ ಡೌನ್ ಆಗಿದೆ ಎಂದು ವರದಿಯಾಗಿದೆ, ಬ್ಯಾಂಕ್ ಸರ್ವರ್ ಸ್ಪಂದಿಸದಿರುವ ಬಗ್ಗೆ ವಿವಿಧ ದೂರುಗಳು ವರದಿಯಾಗಿವೆ. ನೆಟ್ ಬ್ಯಾಂಕಿಂಗ್, UPI ಪಾವತಿಗಳು, ಅಧಿಕೃತ SBI ಅಪ್ಲಿಕೇಶನ್ (YONO) ನಂತಹ ಸೇವೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ದೂರಲಾರಂಭಿಸಿದ್ದಾರೆ.

Previous articleಕೈ ಹಿಡಿದ ಗೋಪಾಲಕೃಷ್ಣ
Next articleಇಂದು ಸಂಜೆ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ