ಬಿಡುಗಡೆಯಾದ ಮೂರನೇ ಪಟ್ಟಿ

0
16
ಮೂರನೇ ಪಟ್ಟಿ

ಬೆಂಗಳೂರು : ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಆಮ್‌ ಆದ್ಮಿ ಪಕ್ಷದಿಂದ (ಎಎಪಿ) ಮೂರನೇ ಪಟ್ಟಿ ಇಂದು ಬಿಡುಗಡೆ ಆಗಿದೆ, 28 ಅಭ್ಯರ್ಥಿಗಳ 3ನೇ ಪಟ್ಟಿಯ ಬಿಡುಗಡೆಯನ್ನು ಎಎಪಿಯ ರಾಜ್ಯ ಚುನಾವಣಾ ಉಸ್ತುವಾರಿ ದೀಲಿಪ್‌ ಪಾಂಡೆ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡಿದೆ.

Previous articleಉಳ್ಳಾಲ: ಅಂಗಡಿಯೊಳಗೆ ಮಾಲೀಕನ ಆತ್ಮಹತ್ಯೆ
Next articleನಗರಸೇವಕರು‌ ಹೀಗೂ ಇರ್ತಾರೆ..!