ಗ್ಯಾರಂಟಿಗಾಗಿ ಶುಕ್ರವಾರ ಸಚಿವ ಸಂಪುಟ ಸಭೆ

0
13

ಬೆಂಗಳೂರು: ಹಲವು ಯೋಜನೆಗಳ ಜಾರಿ ಕುರಿತು ಗುರುವಾರ ನಿಗದಿ ಪಡಿಸಲಾಗಿದ್ದ ಸಚಿವ ಸಂಪುಟ ಸಭೆಯನ್ನು ಶುಕ್ರವಾರವಾರಕ್ಕೆ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದ್ದು ಐದು ಗ್ಯಾರಂಟಿಗಳ ಜಾರಿಯಾಗುವ ಸಾದ್ಯತೆ ಇದೆ, ಈ ಸಂಬಂಧ ಮತ್ತಷ್ಟು ತಯಾರಿ ಅಗತ್ಯ ಹಿನ್ನೆಲೆಯಲ್ಲಿ ನಾಳೆಯೂ ಕೂಡ ಅಧಿಕಾರಿಗಳು, ಸಚಿವರಪ್ರತ್ಯೇಕ ಸಭೆ ನಡೆಯಲಿದೆ ಎನ್ನಲಾಗಿದೆ.

Previous articleಬೆಂಬಲ ಬೆಲೆ ಯೋಜನೆ: ರೈತರಿಗೆ ಸಮರ್ಪಕವಾಗಿ ಹಣ
Next articleದೇವರ ಜತೆ ಮೋದಿಯನ್ನು ಚರ್ಚೆಗೆ ಬಿಟ್ಟರೆ : ರಾಹುಲ್ ವ್ಯಂಗ್ಯ