DKS ಸಹೋದರರಿಗೆ ಇಡಿ ಸಮನ್ಸ್‌

0
110
DKS

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಅವರ ಸಹೋದರ ಸಂಸದ ಡಿ.ಕೆ. ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್‌ ಜಾರಿ ಮಾಡಿದೆ.
ಯಂಗ್‌ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ನೀಡಿರುವ ಹಣಕಾಸು ನೆರವು ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸಮನ್ಸ್‌ ನೀಡಿದ್ದು, ಅ. 7ರಂದು ಇ.ಡಿ ಕೇಂದ್ರ ಕಚೇರಿಯ ತನಿಖಾಧಿಕಾರಿ ಮುಂದೆ ಹಾಜರಾಗಲು ಸಹೋದರರಿಬ್ಬರಿಗೂ ಸೂಚಿಸಿದೆ. ಆದರೆ, ಭಾರತ ಜೋಡೋ ಯಾತ್ರೆ ರಾಜ್ಯದಲ್ಲಿ ನಡೆಯುತ್ತಿದ್ದು ಡಿಕೆಶಿ ಹಾಜರಾಗಲು ಕಾಲಾವಕಾಶ ಕೇಳುವ ಸಾಧ್ಯತೆಗಳಿವೆ.

Previous articleಡಿಕೆಶಿ ಅತ್ಯುತ್ತಮ ಕಲಾವಿದ: ಸಿ.ಟಿ. ರವಿ
Next articleಮೊದಲು ಕಾಂಗ್ರೆಸ್‌ ಜೋಡೋ ಆಗಲಿ: ತೇಜಸ್ವಿಸೂರ್ಯ