AI ಮೂಲಕ ವೀರರಾಣಿ ಕಿತ್ತೂರು ಚನ್ನಮ್ಮ ದರ್ಶನ

0
19

ಬೆಂಗಳೂರು: ತಾಂತ್ರಿಕತೆ, ಮಾಂತ್ರಿಕತೆ ಹಾಗೂ ಕೃತಕ ಬುದ್ಧಿಮತ್ತೆ ಬಳಸಿ ಜನಪ್ರಿಯ ಕಲಾವಿದರ ಪೋಸ್ಟರ್​ಗಳ ಭರಾಟೆಯ ನಡುವೆ, ತಾಯಿ ವೀರರಾಣಿ ಕಿತ್ತೂರು ಚನ್ನಮ್ಮ ಅವರ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ʼಬೆಳಗಾವಿ ಪುಟʼ ಎಂಬ ಅಕೌಂಟ್‌ನಿಂದ ಈ ಚಿತ್ರವನ್ನು ಹಂಚಿಕೊಂಡಿದ್ದು, ಕಲ್ಪನೆಯ ಈ ಚಿತ್ರ ಸೋಶಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್​ ಆಗಿದೆ.

Previous articleಕಾವೇರಿ ವಿವಾದ: ರೈತರ ಹಿತರಕ್ಷಣೆಗೆ ಅಡ್ಡಿಯಾಗದಂತೆ ಬಗೆಹರಿಸಲು ಸರ್ಕಾರ ಬದ್ಧ
Next articleತಮಿಳುನಾಡಿಗೆ ನೀರು: ಪಟಾಪಟಿ ಚಡ್ಡಿ ಧರಿಸಿ ಪ್ರತಿಭಟನೆ