ಹುಬ್ಬಳ್ಳಿಗೆ ಬಂದಿಳಿದ ಅಮಿತ್ ಶಾ

0
67
ಶಾ

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಚುನಾವಣಾ ಚಾಣಕ್ಯ ಅಮಿತ್ ಶಾ ಬಳ್ಳಾರಿ ಸಮಾವೇಶಕ್ಕೆ ತೆರಳಿದರು.
ಬಳ್ಳಾರಿಯ ಸಂಡೂರಿನಲ್ಲಿ ನಡೆಯುತ್ತಿರುವ ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಲು ಆಗಮಿಸಿದ್ದ ಅಮಿತ್ ಶಾ ಅವರನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ ಸ್ವಾಗತಿಸಿದರು. ಬಳಿಕ ಹುಬ್ಬಳ್ಳಿಯಿಂದ ಸಂಡೂರಿಗೆ ಹೆಲಿಕಾಪ್ಟರ್ ಮೂಲಕ ಅಮಿತ್ ಶಾ ಪ್ರಯಾಣ ಬೆಳೆಸಿದ್ದಾರೆ.

Previous articleಹೈ ಕಮಾಂಡ್ ಹೇಳಿದ್ರೆ 2 ಕಡೆ ಸ್ಪರ್ಧೆ: ರಾಮುಲು
Next articleನನ್ನ ಕ್ಷೇತ್ರದ ತೀರ್ಮಾನ ಮಾಡೋಕೆ ಬಿಎಸ್‌ವೈ ಯಾರು?