ರಾಮುಲು ಹಿನ್ನಡೆ

0
19
ರಾಮುಲು


ಬಲ್ಲರಿ:ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ರಾಮುಲು ಗೆ 22,729 ಮತಗಳ ಹಿನ್ನಡೆ ಕಂಡಿದ್ದಾರೆ. 9 ಸುತ್ತುಗಳ ಬಳಿಕ ಕಾಂಗ್ರೆಸ್ ನ ನಾಗೇಂದ್ರ 54,889 ಮತ ಪಡೆದರೆ ರಾಮುಲು 32,160 ಮತ ಪಡೆದಿದ್ದಾರೆ


ಬಳ್ಳಾರಿ ಗ್ರಾಮೀಣ ಕ್ಷೇತ್ರದ ಮೊದಲು ಸುತ್ತಿನ ಮತ ಎಣಿಕೆ ಮುಗಿದಿದ್ದು ಕಾಂಗ್ರೆಸ್ ನ ಬಿ. ನಾಗೇಂದ್ರ ಬಿಜೆಪಿಯ ರಾಮುಲು ಗಿಂತ 830 ಮತಗಳ ಮುನ್ನಡೆ ಪಡೆದುಕೊಂಡೆ.
ನಾಗೇಂದ್ರ 5862 ಪಡೆದರೆ ರಾಮುಲು 5032 ಮಟ್ ಪಡೆದಿದ್ದಾರೆ.

Previous articleವಿನಯ ಕುಲಕರ್ಣಿ ಸಾವಿರ ಮತಗಳ ಮುನ್ನಡೆ
Next articleಧಾರವಾಡ ಜಿಲ್ಲೆಯ ೭ ವಿಧಾನಸಭಾ ಕ್ಷೇತ್ರದ ಕ್ಷಣ ಕ್ಷಣದ ಮಾಹಿತಿ