ರಾಜ್ಯ ವಿಧಾನಸಭಾ ಚುನಾವಣೆ ಪ್ರತಿ ಕ್ಷಣ ಕ್ಷಣದ ಮಾಹಿತಿ

0
36

ಉಡುಪಿ ಬಿಜೆಪಿ ಯಶಪಾಲ್ ಸುವರ್ಣ 27,496 ಅಂತರದಲ್ಲಿ ಗೆಲುವು

ಬೈಂದೂರು ಬಿಜೆಪಿ ಗುರುರಾಜ ಗಂಟಿಹೊಳೆ 9 ಸಾವಿರ ಅಂತರದಿಂದ ಗೆಲುವು

ಕುಂದಾಪುರ ಬಿಜೆಪಿ ಕಿರಣ್ ಕುಮಾರ್ ಕೊಡ್ಗಿ 19286

ಕಾಪು ಬಿಜೆಪಿ ಗುರ್ಮೆ ಸುರೇಶ ಶೆಟ್ಟಿ 8207 ಮತಗಳ ಅಂತರದಿಂದ ಗೆಲುವು

ಕಾರ್ಕಳ ಬಿಜೆಪಿ ಸುನಿಲ್ ಕುಮಾರ್ 4044 ಮತಗಳ ಅಂತರ ಗೆಲುವು

ಶಿವಮೊಗ್ಗ 7 ಕ್ಷೇತ್ರಗಳಲ್ಲಿ 3 ಫಲಿತಾಂಶ: ಶಿವಮೊಗ್ಗದಲ್ಲಿ 7 ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳಲ್ಲಿ ಸ್ಪಷ್ಟ ಫಲಿತಾಂಶ ಹೊರಗೆ ಬಂದಿದ್ದು, ಸಾಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಕೃಷ್ಣಬೇಳೂರು, ಸೊರಬದಲ್ಲಿ ಮಧು ಬಂಗಾರಪ್ಪ, ಹಾಗೂ ತೀರ್ಥಹಳ್ಳಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಗೆಲುವನ್ನ ಚುನಾವಣೆ ಆಯೋಗ ಅಧಿಕೃತ ಗೊಳಿಸಿದೆ.

ಚಿಕ್ಕಮಗಳೂರು: 9ನೇ ಸುತ್ತಿನಲ್ಲೂ ಸಿ.ಟಿ ರವಿ ಗೆ ಹಿನ್ನಡೆ

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ

ಬಿಜೆಪಿ ಹಿನ್ನಡೆ

ಕಾಂಗ್ರೆಸ್ ಹೆಚ್.ಡಿ.ತಮ್ಮಯ್ಯ ಮುನ್ನಡೆ

4,567 ಮತಗಳ ಮುನ್ನಡೆ

ವಿಜಯಪುರ ಜಿಲ್ಲೆ ಚುನಾವಣಾ ಫಲಿತಾಂಶ
ಮುದ್ದೇಬಿಹಾಳ 14ನೇ ಸುತ್ತು – ಕಾಂಗ್ರೆಸ್ ಮುನ್ನಡೆ 5901
ಸಿ.ಎಸ್. ನಾಡಗೌಡ 64376 ಮತಗಳು
ಬಿಜೆಪಿಯ ಎ.ಎಸ್. ಪಾಟೀಲ್ ನಡಗಳ್ಳಿ 58475

ದೇವರಹಿಪ್ಪರಗಿ 13ನೇ ಸುತ್ತು – ಜೆಡಿಎಸ್ ಮುನ್ನಡೆ – 15272
ಜೆಡಿಎಸ್ ನ ರಾಜುಗೌಡ ಪಾಟೀಲ್ ಗೆ 46739
ಬಿಜೆಪಿಯ ಸೋಮನಗೌಡ ಪಾಟೀಲ್ ಸಾಸನೂರಗೆ 31467 ಮತಗಳು

ಬಸವನ‌ಬಾಗೇವಾಡಿ 8ನೇ ಸುತ್ತು – ಕಾಂಗ್ರೆಸ್ ಮುನ್ನಡೆ 3663
ಕಾಂಗ್ರೆಸ್ಸಿನ ಶಿವಾನಂದ ಪಾಟೀಲ್‌ಗೆ 29323
ಜೆಡಿಎಸ್ ಅಭ್ಯರ್ಥಿ ಅಪ್ಪುಗೌಡ ಪಾಟೀಲ್‌ಗೆ 26260 ಮತಗಳು

ಬಬಲೇಶ್ವರ 11ನೇ ಸುತ್ತು – ಕಾಂಗ್ರೆಸ್ ಮುನ್ನಡೆ 9060
ಕಾಂಗ್ರೆಸ್‌ನ ಎಂ.ಬಿ. ಪಾಟೀಲ್‌ಗೆ 58632 ಮತಗಳು
ಬಿಜೆಪಿಯ ವಿಜುಗೌಡ ಪಾಟೀಲ್‌ಗೆ 49572

ವಿಜಯಪುರ ನಗರ 9ನೇ ಸುತ್ತು – ಬಿಜೆಪಿ ಮುನ್ನಡೆ 21878
ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ 51448
ಕಾಂಗ್ರೆಸ್ ನ ಅಬ್ದುಲ್ ಹಮೀದ್ ಮುಶ್ರಿಫ್ 29570

ನಾಗಠಾಣ 11ನೇ ಸುತ್ತು – ಕಾಂಗ್ರೆಸ್ ಮುನ್ನಡೆ 23052
ಕಾಂಗ್ರೆಸ್ಸಿನ ವಿಠ್ಠಲ್ ಕಟಕದೊಂದಿಗೆ 43022 ಮತಗಳು
ಬಿಜೆಪಿಯ ಸಂಜೀವ್ ಐಹೋಳೆ 19970 ಮತಗಳು

ಇಂಡಿ 15ನೇ ಸುತ್ತು – ಕಾಂಗ್ರೆಸ್ ಮುನ್ನಡೆ 8666
ಕಾಂಗ್ರೆಸ್ಸಿನ ಯಶವಂತರಾಯ ಗೌಡ ಪಾಟೀಲ್ ಗೆ 56253
ಜೆಡಿಎಸ್ ನ ಬಿ ಡಿ ಪಾಟೀಲ್ ಗೆ 46587

ಸಿಂದಗಿ 11ನೇ ಸುತ್ತು ಕಾಂಗ್ರೆಸ್ ಮುನ್ನಡೆ 1604
ಕಾಂಗ್ರೆಸಿನ ಅಶೋಕ್ ಮನಗೂಳಿಗೆ 47710
ಬಿಜೆಪಿಯ ರಮೇಶ್ ಭೂಸನೂರಗೆ 46106

ಹಿರೇಕೆರೂರ ಕ್ಷೇತ್ರದ ಮತ ಎಣಿಕೆ ಮುಕ್ತಾಯ
ಕಾಂಗ್ರೆಸ್ಸಿನ ಯು.ಬಿ. ಬಣಕಾರ ಗೆಲುವು
ಯು.ಬಿ. ಬಣಕಾರ 84518
ಬಿ.ಸಿ. ಪಾಟೀಲ 69507
ಕಾಂಗ್ರೆಸ್ಸಿಗೆ 15011 ಮತಗಳ ಅಂತರದಲ್ಲಿ ಗೆಲವು

ಹಾವೇರಿ ಕ್ಷೇತ್ರದ 10ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಗವಿಸಿದ್ದಪ್ಪ ದ್ಯಾಮಣ್ಣನವರ 43480

ರುದ್ರಪ್ಪ ಲಮಾಣಿ 49814

ಕಾಂಗ್ರೆಸ್ಸಿಗೆ 6334 ಮತಗಳ ಮುನ್ನಡೆ.

ಹಾವೇರಿ ಕ್ಷೇತ್ರದ 9ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಗವಿಸಿದ್ದಪ್ಪ ದ್ಯಾಮಣ್ಣನವರ 39091

ರುದ್ರಪ್ಪ ಲಮಾಣಿ 44031

ಕಾಂಗ್ರೆಸ್ಸಿಗೆ 4940 ಮತಗಳ ಮುನ್ನಡೆ.

ಗವಿಸಿದ್ದಪ್ಪ ದ್ಯಾಮಣ್ಣನವರ 39091

ರುದ್ರಪ್ಪ ಲಮಾಣಿ 44031

ಕಾಂಗ್ರೆಸ್ಸಿಗೆ 4940 ಮತಗಳ ಮುನ್ನಡೆ.

ಹಾನಗಲ್ಲ ಕ್ಷೇತ್ರದ 10ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಶ್ರೀನಿವಾಸ ಮಾನೆ 55584

ಶಿವರಾಜ ಸಜ್ಜನರ 41981

ಕಾಂಗ್ರೆಸ್ಸಿಗೆ 13,603 ಮತಗಳ ಮುನ್ನಡೆ

ಚಿಂಚೋಳಿ ಕ್ಷೇತ್ರ 8ನೇ ಸುತ್ತಿನ ಎಣಿಕೆ ಪೂರ್ಣ
ಬಿ.ಜೆ.ಪಿ-33185
ಕಾಂಗ್ರೆಸ್-30089
ಜೆ.ಡಿ.ಎಸ್-3033
ಬಿ.ಜೆ.ಪಿ. 3096 ಮತಗಳ‌ ಅಂತರದಿಂದ ಮುನ್ನಡೆ‌

ಹರಿಹರ ಕ್ಷೇತ್ರ 8 ನೇ ಸುತ್ತು

ಬಿಪಿ ಹರೀಶ್ ಬಿಜೆಪಿ-34,996

ನಂದಿಗಾವಿ ಶ್ರೀನಿವಾಸ್ ಕಾಂಗ್ರೆಸ್- 30,507

ಹೆಚ್.ಎಸ್. ಶಿವಶಂಕರ್ ಜೆಡಿಎಸ್-22,486

ಬಿಜೆಪಿ 4489 ಮುನ್ನಡೆ

‌ಶಿಗ್ಗಾವಿ ಕ್ಷೇತ್ರದ 12ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಬಸವರಾಜ ಬೊಮ್ಮಾಯಿ 69015

ಯಾಸೀರ್ ಖಾನ್ ಪಠಾಣ 46538

ಬಿಜೆಪಿಗೆ 22, 477 ಮತಗಳ ಮುನ್ನಡೆ.

ದಾವಣಗೆರೆ ದಕ್ಷಿಣ 10ನೇ ಸುತ್ತಿನ ಮತ ಎಣಿಕೆ

ಬಿ.ಜಿ. ಅಜಯ್ ಕುಮಾರ್ ಬಿಜೆಪಿ-33,940

ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್-57,999

ಕಾಂಗ್ರೆಸ್ ನ ಶಾಮನೂರು ಶಿವಶಂಕರಪ್ಪ 22,059 ಮತಗಳಿಂದ ಮುನ್ನಡೆ

ಹೊನ್ನಾಳಿ ಕ್ಷೇತ್ರ 7ನೇ ಸುತ್ತು

ಡಿ.ಜಿ. ಶಾಂತನಗೌಡ ಕಾಂಗ್ರೆಸ್-37,381

ಬಿಜೆಪಿ ಎಂ.ಪಿ. ರೇಣುಕಾಚಾರ್ಯ-27,396

ಕಾಂಗ್ರೆಸ್ 9985 ಮುನ್ನಡೆ

ಬಾಗಲಕೋಟೆ; ತೇರದಾಳ ಕ್ಷೇತ್ರ ನಿರಂತರ ಮುನ್ನಡೆ ಕಾಯ್ದುಕೊಂಡ ಬಿಜೆಪಿ ಸಿದ್ದು ಸವದಿ

8 ನೇ ಸುತ್ತಿನ ಮುಕ್ತಾಯಕ್ಕೆ
ಪಡೆದ ಮತ 36464.

ಕಾಂಗ್ರೆಸ್ ಸಿದ್ದು ಕೊಣ್ಣೂರ 30950
5514 ಮತಗಳ ಅಂತರದಿಂದ ಸವದಿ ಮುನ್ನಡೆ

ವಿಜಯಪುರ ನಗರ ಆರನೇ ಸುತ್ತು

ಬಿಜೆಪಿ 35724
ಕಾಂಗ್ರೆಸ್ 18676

ಮುನ್ನಡೆ 17048 ಬಿಜೆಪಿ ಯತ್ನಾಳ

ಚಿಕ್ಕಮಗಳೂರು : ಐದನೇ ಸುತ್ತಲೂ ಸಿ.ಟಿ ರವಿ ಗೆ ಹಿನ್ನಡೆ

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ

ಬಿಜೆಪಿ ಹಿನ್ನಡೆ

ಕಾಂಗ್ರೆಸ್ ಹೆಚ್.ಡಿ.ತಮ್ಮಯ್ಯ ಮುನ್ನಡೆ

1908 ಮತಗಳ ಮುನ್ನಡೆ

ದಾವಣಗೆರೆ ಉತ್ತರ ಕ್ಷೇತ್ರ- 8ನೇ ಸುತ್ತಿನ ಮತ ಎಣಿಕೆ

ಎಸ್.ಎಸ್. ಮಲ್ಲಿಕಾರ್ಜುನ್ ಕಾಂಗ್ರೆಸ್-48,133

ಲೋಕಿಕೆರೆ ನಾಗರಾಜ್ ಬಿಜೆಪಿ-30,220

ಕಾಂಗ್ರೆಸ್ ನ ಎಸ್.ಎಸ್. ಮಲ್ಲಿಕಾರ್ಜುನ-17,913
ಮತಗಳಲ್ಲಿ ಮುನ್ನಡೆ

ರಾಣೆಬೆನ್ನೂರ ಕ್ಷೇತ್ರದ 7ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಅರುಣ ಕುಮಾರ ಪೂಜಾರ 21400

ಪ್ರಕಾಶ ಕೋಳಿವಾಡ 30193

ಶಂಕರ್ 12799

ಕಾಂಗ್ರೆಸ್ಸಿಗೆ 8793 ಮತಗಳ ಮುನ್ನಡೆ.

ದಾವಣಗೆರೆ ದಕ್ಷಿಣ 9ನೇ ಸುತ್ತಿನ ಮತ ಎಣಿಕೆ

ಬಿ.ಜಿ. ಅಜಯ್ ಕುಮಾರ್ ಬಿಜೆಪಿ-29,276

ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್-54,458

ಅಮಾನುಲ್ಲಾ ಖಾನ್ ಜೆಡಿಎಸ್-999

ಕಾಂಗ್ರೆಸ್ ನ ಶಾಮನೂರು ಶಿವಶಂಕರಪ್ಪ 25,182 ಮತಗಳಿಂದ ಮುನ್ನಡೆ

ಹಿರೇಕೆರೂರ ಕ್ಷೇತ್ರದ 11ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಯು.ಬಿ. ಬಣಕಾರ 56541

ಬಿ.ಸಿ. ಪಾಟೀಲ 47153

ಕಾಂಗ್ರೆಸ್ಸಿಗೆ 9388 ಮತಗಳ ಮುನ್ನಡೆ.

ವಿಜಯನಗರ ಕ್ಷೇತ್ರದ 10 ನೇ ಸುತ್ತಿನ‌ ಎಣಿಕೆ ಮುಕ್ತಾಯ

ಕಾಂಗ್ರೆಸ್ ನ ಎಚ್ ಆರ್ ಗವಿಯಪ್ಪಗೆ 22388 ಮತಗಳ ಅಂತರದ ಭಾರಿ ಮುನ್ನಡೆ

ಗವಿಯಪ್ಪ ಗೆ 59333 ಮತಗಳು

ಬಿಜೆಪಿಯ ಸಿದ್ದಾರ್ಥ ಸಿಂಗ್ ಗೆ 36945 ಮತಗಳು

ವಿಜಯನಗರ ಹರಪನಹಳ್ಳಿ ಕ್ಷೇತ್ರದ 10 ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಪಕ್ಷೇತರ ಅಭ್ಯರ್ಥಿ ಲತಾ ಮಲ್ಲಿಕಾರ್ಜುನ್ ಗೆ 11681 ಮತಗಳ ಭಾರಿ ಮುನ್ನಡೆ

ಲತಾ ಮಲ್ಲಿಕಾರ್ಜುನ ಗೆ 40674 ಮತಗಳು

ಬಿಜೆಪಿಯ ಕರುಣಾಕರರೆಡ್ಡಿಗೆ 28993 ಮತಗಳು

ಜಗಳೂರು ಕ್ಷೇತ್ರ 6ನೇ ಸುತ್ತು

ಎಸ್.ವಿ. ರಾಮಚಂದ್ರ ಬಿಜೆಪಿ- 18,414

ಬಿ.ದೇವೇಂದ್ರಪ್ಪ ಕಾಂಗ್ರೆಸ್-16,349

ಹೆಚ್.ಪಿ. ರಾಜೇಶ್ ಪಕ್ಷೇತರ-16,661

ಬಿಜೆಪಿ 1,753 ಮತಗಳಲ್ಲಿ‌ ಮುನ್ನಡೆ

ಮಾಯಕೊಂಡ 3ನೇ ಸುತ್ತು

ಕೆ.ಎಸ್. ಬಸವಂತಪ್ಪ ಕಾಂಗ್ರೆಸ್-12,623

ಎಂ. ಬಸವರಾಜ್ ನಾಯ್ಕ್ ಬಿಜೆಪಿ-5819

ಪುಷ್ಪಾ ವಾಗೀಶ್ ಸ್ವಾಮಿ-5633

ಆನಂದಪ್ಪ-2368

ಕಾಂಗ್ರೆಸ್ 6804 ಮುನ್ನಡೆ

ಶಿಗ್ಗಾವಿ ಕ್ಷೇತ್ರದ 9ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಬಸವರಾಜ ಬೊಮ್ಮಾಯಿ 55465

ಯಾಸೀರ್ ಖಾನ್ ಪಠಾಣ 31307

ಬಿಜೆಪಿಗೆ 24,158 ಮತಗಳ ಮುನ್ನಡೆ.

ಹೊನ್ನಾಳಿ ಕ್ಷೇತ್ರ 6ನೇ ಸುತ್ತು

ಡಿ.ಜಿ. ಶಾಂತನಗೌಡ ಕಾಂಗ್ರೆಸ್-31,381

ಬಿಜೆಪಿ ಎಂ.ಪಿ. ರೇಣುಕಾಚಾರ್ಯ-23,456

ಕಾಂಗ್ರೆಸ್ 7925 ಮುನ್ನಡೆ

ಹಾವೇರಿ ಕ್ಷೇತ್ರದ 6ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಗವಿಸಿದ್ದಪ್ಪ ದ್ಯಾಮಣ್ಣನವರ 26923

ರುದ್ರಪ್ಪ ಲಮಾಣಿ 29108

ಕಾಂಗ್ರೆಸ್ಸಿಗೆ 2185 ಮತಗಳ ಮುನ್ನಡೆ.

ಜಗಳೂರು ಕ್ಷೇತ್ರ 5ನೇ ಸುತ್ತು

ಎಸ್. ವಿ. ರಾಮಚಂದ್ರ ಬಿಜೆಪಿ-15,618

ಬಿ.ದೇವೇಂದ್ರಪ್ಪ ಕಾಂಗ್ರೆಸ್-13,468

ಹೆಚ್.ಪಿ. ರಾಜೇಶ್ ಪಕ್ಷೇತರ-13,342

ಬಿಜೆಪಿ 2150 ಮತಗಳಲ್ಲಿ‌ ಮುನ್ನಡೆ

ಗುಲಬರ್ಗಾ ದಕ್ಷಿಣ ಕ್ಷೇತ್ರ 5ನೇ ಸುತ್ತಿನ ಎಣಿಕೆ ಪೂರ್ಣ
INC ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ ಅವರು #BJP ಅಭ್ಯರ್ಥಿ ದತ್ತಾತ್ರೇಯ ಪಾಟೀಲ ರೇವೂರ ಅವರಿಂದ 7334 ಮತಗಳ‌ ಅಂತರದಿಂದ ಮುನ್ನಡೆ‌.

ಚಿತ್ರಾಪುರ ಕ್ಷೇತ್ರ 9ನೇ ಸುತ್ತಿನ ಎಣಿಕೆ ಪೂರ್ಣ
ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಖರ್ಗೆ ಅವರು #ಬಿ.ಜೆ.ಪಿ. ಅಭ್ಯರ್ಥಿ ಮಣಿಕಂಠ ರಾಠೋಡ ಅವರಿಂದ 10424 ಮತಗಳ‌ ಅಂತರದಿಂದ ಮುನ್ನಡೆ‌.

ಜೇವರ್ಗಿ ಕ್ಷೇತ್ರ 4ನೇ ಸುತ್ತಿನ ಎಣಿಕೆ ಪೂರ್ಣ
INC ಅಭ್ಯರ್ಥಿ ಡಾ.ಅಜಯ ಸಿಂಗ್ ಅವರು #JDS ಅಭ್ಯರ್ಥಿ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರಿಂದ 6097 ಮತಗಳ‌ ಅಂತರದಿಂದ ಮುನ್ನಡೆ‌.

ವಿಜಯನಗರ ಕ್ಷೇತ್ರದ ಒಂಭತ್ತನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಭಾರಿ ಮುನ್ನಡೆ ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಎಚ್ ಆರ್ ಗವಿಯಪ್ಪ

ಗವಿಯಪ್ಪಗೆ 21744 ಮತಗಳ ಭಾರಿ ಮುನ್ನಡೆ

ಸಚಿವ ಆನಂದ್ ಸಿಂಗ್ ಪುತ್ರ ಸಿದ್ದಾರ್ಥ ಸಿಂಗ್ ಗೆ ಭಾರಿ ಹಿನ್ನಡೆ

ಎಚ್ ಆರ್ ಗವಿಯಪ್ಪಗೆ 54710 ಮತಗಳು

ಬಿಜೆಪಿಯ ಸಿದ್ಧಾರ್ಥ ಸಿಂಗ್ ಗೆ 32966 ಮತಗಳು

ದಾವಣಗೆರೆ ದಕ್ಷಿಣ 8ನೇ ಸುತ್ತಿನ ಮತ ಎಣಿಕೆ

ಬಿ.ಜಿ. ಅಜಯ್ ಕುಮಾರ್ ಬಿಜೆಪಿ-25,907

ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್-48,689

ಅಮಾನುಲ್ಲಾ ಖಾನ್ ಜೆಡಿಎಸ್-942

ಕಾಂಗ್ರೆಸ್ ನ ಶಾಮನೂರು ಶಿವಶಂಕರಪ್ಪ 22,782 ಮತಗಳಿಂದ ಮುನ್ನಡೆ

ಚಿಕ್ಕಮಗಳೂರು ಕ್ಷೇತ್ರ

ಒಟ್ಟು ಎಣಿಕೆಯಾದ ಮತಗಳು 33750

ಕಾಂಗ್ರೆಸ್ ನ ಎಚ್ ಡಿ ತಮ್ಮಯ್ಯ ಪಡೆದ ಮತಗಳು 17321

ಸಿ.ಟಿ ರವಿ ಪಡೆದ ಮತಗಳು 16429

ಕಾಂಗ್ರೆಸ್ 892 ಮತಗಳಿಂದ ಮುನ್ನಡೆ

ಚನ್ನಗಿರಿ 5 ನೇ ಸುತ್ತು

ಪಕ್ಷೇತರ ಮಾಡಾಳು ಮಲ್ಲಿಕಾರ್ಜುನ್-17,619

ಕಾಂಗ್ರೆಸ್ ಬಸವರಾಜ್ ಶಿವಗಂಗಾ-25,416

ಹೆಚ್.ಎಸ್. ಶಿವಕುಮಾರ್ ಬಿಜೆಪಿ-3562

ಕಾಂಗ್ರೆಸ್ ಬಸವರಾಜ್ ಶಿವಗಂಗಾ 7797 ಮತಗಳಿಂದ ಮುನ್ನಡೆ

ಹಿರೇಕೆರೂರ ಕ್ಷೇತ್ರದ 9ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಯು.ಬಿ. ಬಣಕಾರ 45825

ಬಿ.ಸಿ. ಪಾಟೀಲ 38181

ಕಾಂಗ್ರೆಸ್ಸಿಗೆ 7644 ಮತಗಳ ಮುನ್ನಡೆ.

ಹಾನಗಲ್ಲ ಕ್ಷೇತ್ರದ 6ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಶ್ರೀನಿವಾಸ ಮಾನೆ 30487

ಶಿವರಾಜ ಸಜ್ಜನರ 25756

ಕಾಂಗ್ರೆಸ್ಸಿಗೆ 4731 ಮತಗಳ ಮುನ್ನಡೆ

ಶಿಗ್ಗಾವಿ ಕ್ಷೇತ್ರದ 8ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಬಸವರಾಜ ಬೊಮ್ಮಾಯಿ 49656

ಯಾಸೀರ್ ಖಾನ್ ಪಠಾಣ 27768

ಬಿಜೆಪಿಗೆ 21888 ಮತಗಳ ಮುನ್ನಡೆ.

ದಾವಣಗೆರೆ ಉತ್ತರ ಕ್ಷೇತ್ರ- 7ನೇ ಸುತ್ತಿನ ಮತ ಎಣಿಕೆ

ಎಸ್.ಎಸ್. ಮಲ್ಲಿಕಾರ್ಜುನ್ ಕಾಂಗ್ರೆಸ್-42,673

ಲೋಕಿಕೆರೆ ನಾಗರಾಜ್
ಬಿಜೆಪಿ-26,851

ಕಾಂಗ್ರೆಸ್ -15,823 ಮತಗಳಲ್ಲಿ ಮುನ್ನಡೆ

ಹು- ಧಾ ಪಶ್ಚಿಮ ಕ್ಷೇತ್ರ 3 ನೇ ರೌಂಡ್
ಬಿಜೆಪಿ – ಅರವಿಂದ ಬೆಲ್ಲದ – 13148
ಕಾಂಗ್ರೆಸ್ – ದೀಪಕ ಚಿಂಚೋರೆ – 11702
ಅಂತರ – 1447– ಬಿಜೆಪಿ ಮುನ್ನಡೆ

ಚಿತ್ರದುರ್ಗ ಕಾಂಗ್ರೆಸ್ ವೀರೇಂದ್ರ ಮುನ್ನಡೆ
ಹೊಸದುರ್ಗ ಕಾಂಗ್ರೆಸ್ ಮುನ್ನಡೆ
ಮೊಳಕಾಲ್ಮೂರು ಕೈ ಗೋಪಾಲಕೃಷ್ಣ ಮುನ್ನಡೆ
ಹಿರಿಯೂರು ಕಾಂಗ್ರೆಸ್ ಮುನ್ನಡೆ
ಹೊಳಲ್ಕೆರೆ ಬಿಜೆಪಿ ಮುನ್ನಡೆ

ವಿಜಯಪುರ ಜಿಲ್ಲಾ ಚುನಾವಣಾ ಫಲಿತಾಂಶ
ಮುದ್ದೇಬಿಹಾಳ – 6 ನೇ ಸುತ್ತು – ಕಾಂಗ್ರೆಸ್ ಮುನ್ನಡೆ – 976

ದೇವರಹಿಪ್ಪರಗಿ – 6 ನೇ ಸುತ್ತು – ಜೆಡಿಎಸ್ ಮುನ್ನಡೆ – 5155

ಬಸವನ‌ಬಾಗೇವಾಡಿ – 4ನೇ ಸುತ್ತು – ಜೆಡಿಎಸ್ ಮುನ್ನಡೆ – 1136

ಬಬಲೇಶ್ವರ – 4 ನೇ ಸುತ್ತು – ಕಾಂಗ್ರೆಸ್ ಮುನ್ನಡೆ – 3873

ವಿಜಯಪುರ ನಗರ – 3ನೇ ಸುತ್ತು – ಬಿಜೆಪಿ ಮುನ್ನಡೆ – 9948

ನಾಗಠಾಣ – 4 ನೇ ಸುತ್ತು – ಕಾಂಗ್ರೆಸ್ ಮುನ್ನಡೆ – 8687

ಇಂಡಿ – 7 ನೇ ಸುತ್ತು – ಕಾಂಗ್ರೆಸ್ ಮುನ್ನಡೆ – 6878

ಸಿಂದಗಿ – 7ನೇ ಸುತ್ತು – ಕಾಂಗ್ರೆಸ್ ಮುನ್ನಡೆ – 138

ವಿಜಯನಗರ

ಹಡಗಲಿ ಕ್ಷೇತ್ರದ 6 ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಬಿಜೆಪಿಯ ಕೃಷ್ಣಾನಾಯಕ್ ಗೆ 328 ಮತಗಳ ಅಂತರದ ಮುನ್ನಡೆ

ಬಿಜೆಪಿಯ ಕೃಷ್ಣಾ ನಾಯಕ್ ಗೆ 25924 ಮತಗಳು

ಕಾಂಗ್ರೆಸ್ ನ ಪಿ ಟಿ ಪರಮೇಶ್ವರ ನಾಯಕ್ ಗೆ 25596 ಮತಗಳು

ವಿಜಯನಗರ ಹರಪ್ಪನಹಳ್ಳಿ ಕ್ಷೇತ್ರ..

ಪಕ್ಷೇತರ ಅಭ್ಯರ್ಥಿ ಎಂಪಿ ಲತಾ-7638 ಮತಗಳ ಮುನ್ನಡೆ..

ಬಿಜೆಪಿಯ ಕಾರುಣಕರರೆಡ್ಡಿಗೆ 23203

ಕಾಂಗ್ರಸ್ ನ‌ ಕೊಟ್ರೋಶ್ ಗೆ 19, 855

ಪಕ್ಷೇತರ- ಅಭ್ಯರ್ಥಿ ಲತಾ ಮಲ್ಲಿಕಾರ್ಜುನ ಗೆ 30,841

ನವಲಗುಂದ ಕ್ಷೇತ್ರ

ಕಾಂಗ್ರೆಸ್ – ಎನ್ ಎಚ್ ಕೋನರಡ್ಡಿ – 13238
ಬಿಜೆಪಿ – ಶಂಕರ ಪಾಟೀಲ ಮುನೇನಕೊಪ್ಪ – 11701
ಅಂತರ – 1537 – ಕಾಂಗ್ರೆಸ್ ಮುನ್ನಡೆ

ಸಿಂಧನೂರು ಕ್ಷೇತ್ರ ಐದನೇ ಸುತ್ತಿನ ಎಣಿಕೆ
ಕಾಂಗ್ರೆಸ್ 1376 ಮತಗಳಿಂದ ಮುನ್ನಡೆ
ಕಾಂಗ್ರೆಸ್ 16821
ಜೆಡಿಎಸ್ 15445
ಬಿಜೆಪಿ _11473
ದೇವದುರ್ಗ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ಕರಿಯಮ್ಮ 16763

ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ 8949
7814 ಮತಗಳ ಅಂತರದಿಂದ ಜೆಡಿಎಸ್ ಮುನ್ನಡೆ

ಬಾದಾಮಿ ಏಳನೇ ಸುತ್ತು

ಭೀಮಸೇನ ಚಿಮ್ಮನಕಟ್ಟಿ ಕಾಂಗ್ರೆಸ್:20208

ಶಾಂತಗೌಡ ಪಾಟೀಲ ಬಿಜೆಪಿ:19503

ಹಣಮಂತ ಮಾವಿನಮರದ ಜೆಡಿಎಸ್:20785

ಜೆಡಿಎಸ್ ಮುನ್ನಡೆ:577

ಹಾವೇರಿ ಕ್ಷೇತ್ರದ 5ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಗವಿಸಿದ್ದಪ್ಪ ದ್ಯಾಮಣ್ಣನವರ 22515

ರುದ್ರಪ್ಪ ಲಮಾಣಿ 24588

ಕಾಂಗ್ರೆಸ್ಸಿಗೆ 2073 ಮತಗಳ ಮುನ್ನಡೆ.

ರಾಣೆಬೆನ್ನೂರ ಕ್ಷೇತ್ರದ 5ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಅರುಣ ಕುಮಾರ ಪೂಜಾರ 13177

ಪ್ರಕಾಶ ಕೋಳಿವಾಡ 20078

ಆರ್. ಶಂಕರ್ 9976

ಕಾಂಗ್ರೆಸ್ಸಿಗೆ 6901ಮತಗಳ ಮುನ್ನಡೆ.

ಬಾಗಲಕೋಟೆ ಮುಧೋಳ ಕ್ಷೇತ್ರದ ಆರನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಕಾಂಗ್ರೆಸ್ ನ ಆರ್.ಬಿ ತಿಮ್ಮಾಪುರ್ ಗೆ 32784

ಬಿಜೆಪಿಯ ಗೋವಿಂದ್ ಕಾರಜೋಳ ಗೆ- 23527

ಕಾಂಗ್ರೆಸ್ ನ ಆರ್.ಬಿ ತಿಮ್ಮಾಪುರ 9527 ಮತಗಳಿಂದ ಮುನ್ನಡೆ.

ಆರನೇ ಸುತ್ತಿನಲ್ಲೂ ಹಿನ್ನಡೆ ಅನುಭವಿಸಿದ ಗೋವಿಂದ್ ಕಾರಜೋಳ.

ಬಾದಾಮಿ ಆರನೇ ಸುತ್ತು

ಭೀಮಸೇನ ಚಿಮ್ಮನಕಟ್ಟಿ ಕಾಂಗ್ರೆಸ್:17027

ಶಾಂತಗೌಡ ಪಾಟೀಲ ಬಿಜೆಪಿ:17244

ಹಣಮಂತ ಮಾವಿನಮರದ ಜೆಡಿಎಸ್:17188

ಬಿಜೆಪಿ ಮುನ್ನಡೆ:56

ದಾವಣಗೆರೆ ದಕ್ಷಿಣ 7ನೇ ಸುತ್ತಿನ ಮತ ಎಣಿಕೆ

ಬಿ.ಜಿ. ಅಜಯ್ ಕುಮಾರ್
ಬಿಜೆಪಿ-24,478

ಶಾಮನೂರು ಶಿವಶಂಕರಪ್ಪ
ಕಾಂಗ್ರೆಸ್-41,555

ಅಮಾನುಲ್ಲಾ ಖಾನ್
ಜೆಡಿಎಸ್-797

ಒಟ್ಟು-68,991

ಕಾಂಗ್ರೆಸ್ ನ ಶಾಮನೂರು ಶಿವಶಂಕರಪ್ಪ 17,077 ಮತಗಳಿಂದ ಮುನ್ನಡೆ

ಶಿಗ್ಗಾವಿ ಕ್ಷೇತ್ರದ 7ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಬಸವರಾಜ ಬೊಮ್ಮಾಯಿ 44182

ಯಾಸೀರ್ ಖಾನ್ ಪಠಾಣ 23111

ಬಿಜೆಪಿಗೆ 21071 ಮತಗಳ ಮುನ್ನಡೆ.

ಗುಲಬರ್ಗಾ ದಕ್ಷಿಣ ಕ್ಷೇತ್ರ
3ನೇ ಸುತ್ತಿನ‌ ಎಣಿಕೆ ಪೂರ್ಣ #INC ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ ಅವರು #BJP ಅಭ್ಯರ್ಥಿ ದತ್ತಾತ್ರೇಯ ಪಾಟೀಲ ರೇವೂರ ಅವರಿಂದ 6566 ಮತಗಳ‌ ಅಂತರದಿಂದ ಮುನ್ನಡೆ‌

ಚಿತ್ರಾಪುರ ಕ್ಷೇತ್ರ
6ನೇ ಸುತ್ತಿನ ಎಣಿಕೆ ಪೂರ್ಣ #ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಖರ್ಗೆ ಅವರು #ಬಿ.ಜೆ.ಪಿ. ಅಭ್ಯರ್ಥಿ ಮಣಿಕಂಠ ರಾಠೋಡ ಅವರಿಂದ 8756 ಮತಗಳ‌ ಅಂತರದಿಂದ ಮುನ್ನಡೆ

ಗುಲಬರ್ಗಾ ಉತ್ತರ ಕ್ಷೇತ್ರ
4ನೇ ಸುತ್ತಿನ ಎಣಿಕೆ ಪೂರ್ಣ
BJP ಅಭ್ಯರ್ಥಿ ಚಂದು ಪಾಟೀಲ ಅವರು #INC ಅಭ್ಯರ್ಥಿ ಕನೀಜ್ ಫಾತಿಮಾ ಅವರಿಂದ 7283 ಮತಗಳ‌ ಅಂತರದಿಂದ ಮುನ್ನಡೆ‌

ಅಫಜಲಪೂರ ಕ್ಷೇತ್ರ
4ನೆ ಸುತ್ತಿನ ಎಣಿಕೆ ಪೂರ್ಣ #ಪಕ್ಷೇತರ ಅಭ್ಯರ್ಥಿ ನಿತೀನ ವಿ. ಗುತ್ತೇದಾರ ಅವರು #INC ಅಭ್ಯರ್ಥಿ ಎಂ.ವೈ.ಪಾಟೀಲ ಅವರಿಂದ 3007 ಮತಗಳ‌ ಅಂತರದಿಂದ ಮುನ್ನಡೆ‌

ಚಿತ್ರಾಪುರ ಕ್ಷೇತ್ರ
7ನೇ ಸುತ್ತಿನ ಎಣಿಕೆ ಪೂರ್ಣ #ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಖರ್ಗೆ ಅವರು #ಬಿ.ಜೆ.ಪಿ. ಅಭ್ಯರ್ಥಿ ಮಣಿಕಂಠ ರಾಠೋಡ ಅವರಿಂದ 8633 ಮತಗಳ‌ ಅಂತರದಿಂದ ಮುನ್ನಡೆ‌

ಸೇಡಂ ಕ್ಷೇತ್ರ
3ನೇ ಸುತ್ತಿನ‌ ಎಣಿಕೆ ಪೂರ್ಣ

INC ಅಭ್ಯರ್ಥಿ ಡಾ.ಶರಣಪ್ರಕಾಶ ಪಾಟೀಲ ಅವರು #BJP ಅಭ್ಯರ್ಥಿ ರಾಜಕುಮಾರ ಪಾಟೀಲ ತೇಲ್ಕೂರ ಅವರಿಂದ 6934 ಮತಗಳ‌ ಅಂತರದಿಂದ ಮುನ್ನಡೆ‌

ವಿಜಯನಗರ ಹರಪನಹಳ್ಳಿ ಕ್ಷೇತ್ರದ 7 ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಪಕ್ಷೇತರ ಅಭ್ಯರ್ಥಿ ಲತಾ ಮಲ್ಲಿಕಾರ್ಜುನ್ ಗೆ 6045 ಮತಗಳ ಅಂತರದ ಮುನ್ನಡೆ

ಲತಾ ಮಲ್ಲಿಕಾರ್ಜುಗೆ 26535 ಮತಗಳು ಬಿಜೆಪಿಯ ಕರುಣಾಕರೆಡ್ಡಿಗೆ 20490 ಮತಗಳು

ಮುಧೋಳ ಐದನೇ ಸುತ್ತು

ಆರ್.ಬಿ.ತಿಮ್ಮಾಪುರ ಕಾಂಗ್ರೆಸ್:27789

ಗೋವಿಂದ ಕಾರಜೋಳ:20801

ಕಾಂಗ್ರೆಸ್ ‌ಮುನ್ನಡೆ:6988

ಸಿಂದಗಿ ಏಳನೇ ಸುತ್ತು

ಬಿಜೆಪಿ-26820
ಕಾಂಗ್ರೆಸ್-26958

ಮುನ್ನಡೆ- ಕಾಂಗ್ರೆಸ್ 138

ದೇವರಹಿಪ್ಪರಗಿ ಆರನೇ ಸುತ್ತು

ಜೆಡಿಎಸ್-20444
ಬಿಜೆಪಿ- 15289

ಮುನ್ನಡೆ- ಜೆಡಿಎಸ್- 5155

ಬೀಳಗಿ ಐದನೇ ಸುತ್ತು

ಮುರುಗೇಶ ನಿರಾಣಿ ಬಿಜೆಪಿ:23675

ಜೆ.ಟಿ.ಪಾಟೀಲ ಕಾಂಗ್ರೆಸ್: 25431

ಕಾಂಗ್ರೆಸ್ ಮುನ್ನಡೆ-1756

ಶಿಗ್ಗಾವಿ ಕ್ಷೇತ್ರದ 6ನೇ ಸುತ್ತಿನ ಮತ ಎಣಿಕೆ ಮುಕ್ತಾಯ.

ಬಸವರಾಜ ಬೊಮ್ಮಾಯಿ
37931

ಯಾಸೀರ್ ಖಾನ್ ಪಠಾಣ
19402

ಬಿಜೆಪಿಗೆ 18529 ಮತಗಳ ಮುನ್ನಡೆ.

ವಿಜಯಪುರ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ 9948 ಮತಗಳ ಮುನ್ನಡೆ ಸಾಧಿಸಿದ್ದಾರೆ(3 ಸುತ್ತು ಮುಕ್ತಾಯ)

*ಬಬಲೇಶ್ವರದಲ್ಲಿ ಕಾಂಗ್ರೆಸ್ ನ ಎಂ.ಬಿ.ಪಾಟೀಲ ಅವರು 3873 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ (4 ಸುತ್ತು)

*ಮುದ್ದೇಬಿಹಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್.ನಾಡಗೌಡ ಅವರು 1396 ಮುನ್ನಡೆ ಸಾಧಿಸಿದ್ದಾರೆ (4 ಸುತ್ತು)

*ನಾಗಠಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಠಲ ಕಟಕಧೋಂಡ 6783 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ (3 ಸುತ್ತು)

*ಸಿಂದಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ 391 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ (6 ಸುತ್ತು)

*ಇಂಡಿ ಕಾಂಗ್ರೆಸ್ ನ ಯಶವಂತ ರಾಯಗೌಡ ಪಾಟೀಲ ಅವರು 5429 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ (6 ಸುತ್ತು)

*ದೇವರಹಿಪ್ಪರಗಿ ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ 4686 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ (5 ಸುತ್ತು)

  • ಬಸವನಬಾಗೇವಾಡಿ ಜೆಡಿಎಸ್ ನ ಸೋಮನಗೌಡ ಪಾಟೀಲ ಮನಗೂಳಿ 1136 ಮತಗಳ ಮುನ್ನಡೆ ಸಾಧಿಸಿದ್ದಾರೆ (3 ಸುತ್ತು)

36-ಚಿತ್ರಾಪುರ ಕ್ಷೇತ್ರ

6ನೇ ಸುತ್ತಿನ ಎಣಿಕೆ ಪೂರ್ಣ #ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಖರ್ಗೆ ಅವರು #ಬಿ.ಜೆ.ಪಿ. ಅಭ್ಯರ್ಥಿ ಮಣಿಕಂಠ ರಾಠೋಡ ಅವರಿಂದ 8756 ಮತಗಳ‌ ಅಂತರದಿಂದ ಮುನ್ನಡೆ‌

44-ಗುಲಬರ್ಗಾ ದಕ್ಷಿಣ ಕ್ಷೇತ್ರ

3ನೇ ಸುತ್ತಿನ‌ ಎಣಿಕೆ ಪೂರ್ಣ #INC ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ ಅವರು #BJP ಅಭ್ಯರ್ಥಿ ದತ್ತಾತ್ರೇಯ ಪಾಟೀಲ ರೇವೂರ ಅವರಿಂದ 6566 ಮತಗಳ‌ ಅಂತರದಿಂದ ಮುನ್ನಡೆ‌

ಬಾಗಲಕೋಟೆ ಐದನೇ ಸುತ್ತು ಎಚ್.ವೈ.ಮೇಟಿ ಕಾಂಗ್ರೆಸ್:23209

ವೀರಣ್ಣ ಚರಂತಿಮಠ ಬಿಜೆಪಿ: 16595

ಕಾಂಗ್ರೆಸ್ ‌ಮುನ್ನಡೆ: 6614

ವಿಜಯನಗರ: ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್ ಟಿ ಶ್ರೀನಿವಾಸ್ ಮುನ್ನಡೆ

ಶ್ರೀನಿವಾಸ್ ಗೆ 27042 ಅಂತರದ ಮುನ್ನಡೆ

ಎನ್ ಟಿ ಶ್ರೀನಿವಾಸ್ ಗೆ 49060 ಮತಗಳು ಬಿಜೆಪಿಯ ಲೋಕೇಶ್ ನಾಯಕ್ ಗೆ 22018 ಮತಗಳು

ರಾಯಚೂರು ನಗರ ಮೂರನೇ ಸುತ್ತು
ಕಾಂಗ್ರೆಸ್ 2976
ಬಿಜೆಪಿ 4848
ಅಂತರ ಮತಗಳು 1872

ಹುನಗುಂದ ಐದನೇ ಸುತ್ತು

ವಿಜಯಾನಂದ ಕಾಶಪ್ಪನವರ ಕಾಂಗ್ರೆಸ್:18926

ದೊಡ್ಡನಗೌಡ ಪಾಟೀಲ:10204

ಎಸ್.ಆರ್.ನವಲಿಹಿರೇಮಠ krpp:9392

ಕಾಂಗ್ರೆಸ್ ಮುನ್ನಡೆ:8722

ಬಾದಾಮಿ ಐದನೇ ಸುತ್ತು

ಭೀಮಸೇನ ಚಿಮ್ಮನಕಟ್ಟಿ ಕಾಂಗ್ರೆಸ್:13899

ಶಾಂತಗೌಡ ಪಾಟೀಲ ಬಿಜೆಪಿ:13848

ಹಣಮಂತ ಮಾವಿನಮರದ ಜೆಡಿಎಸ್:15253

ಜೆಡಿಎಸ್ ಮುನ್ನಡೆ:1354

ವಿಜಯಪುರ ನಗರ ಮೂರನೇ ಸುತ್ತ

ಬಿಜೆಪಿ-19625
ಕಾಂಗ್ರೆಸ್- 9877

ಮುನ್ನಡೆ ಬಿಜೆಪಿ 9948

ಇಂಡಿ ಆರನೇ ಸುತ್ತು

ಕಾಂಗ್ರೆಸ್- 23464
ಜೆಡಿಎಸ್-18035

ಮುನ್ನಡೆ- ಕಾಂಗ್ರೆಸ್ 5429

ಸಿಂದಗಿ ಆರನೇ ಸುತ್ತು

ಕಾಂಗ್ರೆಸ್- 21939
ಬಿಜೆಪಿ 21469

ಕಾಂಗ್ರೆಸ್ ಮುನ್ನಡೆ

ಇಂಡಿ ಆರನೇ ಸುತ್ತ
.ಕಾಂಗ್ರೆಸ್-20434
ಜೆಡಿಎಸ್-16499

ಮುನ್ನಡೆ- ಕಾಂಗ್ರೆಸ್ 4192

ದೇವರಹಿಪ್ಪರಗಿ ಐದನೇ ಸುತ್ತು

ಜೆಡಿಎಸ್-16875
ಬಿಜೆಪಿ- 12189

ಮುನ್ನಡೆ 4686 ಜೆಡಿಎಸ್ ಮುನ್ನಡೆ

ಬೆಂಗಳೂರು ಶಿವಾಜಿನಗರ ಕಾಂಗ್ರೆಸ್ ಶಾಂತಿನಗರ ಬಿಜೆಪಿ ಬಸವನಗುಡಿ ಬಿಜೆಪಿ ಬಿಟಿಎಂ ಲೇಔಟ್ ಕಾಂಗ್ರೆಸ್ ಜಯನಗರ ಬಿಜೆಪಿ ಪದ್ಮನಾಭನಗರ ಬಿಜೆಪಿ ಹೆಬ್ಬಾಳ ಕಾಂಗ್ರೆಸ್ ಬ್ಯಾಟರಾಯನಪುರ ಕಾಂಗ್ರೆಸ್ ಯಲಹಂಕ ಬಿಜೆಪಿ ಕೆ.ಆರ್ ಪುರ ಬಿಜೆಪಿ ಸರ್ವಜ್ಞ ನಗರ ಕಾಂಗ್ರೆಸ್ ಗಾಂಧಿನಗರ ಬಿಜೆಪಿ ಚಿಕ್ಕ ಪೇಟೆ ಬಿಜೆಪಿ ಚಾಮರಾಜಪೇಟೆ ಕಾಂ ವಿಜಯ ನಗರ ಬಿಜೆಪಿ ಗೋವಿಂದರಾಜ ನಗರ ಕಾಂ ಬೆಂಗಳೂರು ದಕ್ಷಿಣ ಬಿಜೆಪಿ ರಾಜಾಜಿನಗರ ಬಿಜೆಪಿ ಮಹಾಲಕ್ಷ್ಮಿ ಲೇಔಟ್ ಬಿಜೆಪಿ ಯಶವಂತಪುರ ಜೆಡಿಎಸ್ ದಾಸರಹಳ್ಳಿ ಜೆಡಿಎಸ್ ಮಹದೇವಪುರ ಬಿಜೆಪಿ ಸಿವಿರಾಮನ್ ನಗರ ಬಿಜೆಪಿ

ದಾವಣಗೆರೆ ಉತ್ತರ ಕ್ಷೇತ್ರ- 5ನೇ ಸುತ್ತಿನ ಮತ ಎಣಿಕೆ

ಎಸ್.ಎಸ್. ಮಲ್ಲಿಕಾರ್ಜುನ್ ಕಾಂಗ್ರೆಸ್-35,616

ಲೋಕಿಕೆರೆ ನಾಗರಾಜ್
ಬಿಜೆಪಿ- 18,127

ಬಾತಿ ಶಂಕರ್
ಜೆಡಿಎಸ್-425

ಕಾಂಗ್ರೆಸ್ ನ ಎಸ್.ಎಸ್. ಮಲ್ಲಿಕಾರ್ಜುನ- 17,489 ಮತಗಳಲ್ಲಿ ಮುನ್ನಡೆ

ಮುಧೋಳ ಐದನೇ ಸುತ್ತು

ಆರ್.ಬಿ.ತಿಮ್ಮಾಪುರ ಕಾಂಗ್ರೆಸ್:27789

ಗೋವಿಂದ ಕಾರಜೋಳ:20801

ಕಾಂಗ್ರೆಸ್ ‌ಮುನ್ನಡೆ:6988

ವಿಜಯನಗರ ಹರಪನಹಳ್ಳಿ ಕ್ಷೇತ್ರದ6 ನೇ ಸುತ್ತಿನ ಮತ‌ಎಣಿಕೆ ಮುಕ್ತಾಯ

ಆರನೇ ಸುತ್ತಿನಲ್ಲಿಯೂ ಪಕ್ಷೇತರ ಅಭ್ಯರ್ಥಿ ಲತಾ ಮಲ್ಲಿಕಾರ್ಜುನ್ ಮುನ್ನಡೆ

4439 ಮತಗಳ ಅಂತರ ಮುನ್ನಡೆ ಕಾಯ್ದುಕೊಂಡ ಲತಾ ಮಲ್ಲಿಕಾರ್ಜುನ್

ಲತಾ ಮಲ್ಲಿಕಾರ್ಜುನ್ ಗೆ 21001 ಬಿಜೆಪಿಯ ಕರುಣಾಕರರೆಡ್ಡಿಗೆ 17562 ಮತಗಳು

ರಾಯಚೂರು ನಗರ

ಬಿಜೆಪಿ- 3071
ಕಾಂಗ್ರೆಸ್ – 4325

ರಾಯಚೂರು ಗ್ರಾಮೀಣ

ಬಿಜೆಪಿ- 3120, ಕಾಂಗ್ರೆಸ್ – 3447

ಮಾನ್ವಿ

ಬಿಜೆಪಿ- 5262
ಕಾಂಗ್ರೆಸ್- 6253
ಜೆಡಿಎಸ್ – 3666

ಸಿಂಧನೂರು

ಬಿಜೆಪಿ- 5384
ಕಾಂಗ್ರೆಸ್- 6433
ಜೆಡಿಎಸ್- 6025


ಮಸ್ಕಿಬಿಜೆಪಿ – 7848

ಕಾಂಗ್ರೆಸ್- 8162

ಲಿಂಗಸೂಗುರು
ಬಿಜೆಪಿ- 9220
ಕಾಂಗ್ರೆಸ್ 8287
ಜೆಡಿಎಸ್ -5787


ದೇವದುರ್ಗ

ಬಿಜೆಪಿ – 6190
ಜೆಡಿಎಸ್ – 11661

ವಿಜಯನಗರ ಕ್ಷೇತ್ರದ 5 ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಕಾಂಗ್ರೆಸ್ ಅಭ್ಯರ್ಥಿ ಎಚ್ ಆರ್ ಗವಿಯಪ್ಪಗೆ 8771 ಮತಗಳ ಅಂತದ ಮುನ್ನಡೆ

ಗವಿಯಪ್ಪಗೆ 27220, ಬಿಜೆಪಿ ಸಿದ್ಧಾರ್ಥ ಸಿಂಗ್ ಗೆ 18449 ಮತಗಳು

ಚನ್ನಗಿರಿ 3 ನೇ ಸುತ್ತು

ಪಕ್ಷೇತರ ಮಾಡಾಳು ಮಲ್ಲಿಕಾರ್ಜುನ್-12,042

ಕಾಂಗ್ರೆಸ್ ಬಸವರಾಜ್ ಶಿವಗಂಗಾ-14,598

ಹೆಚ್.ಎಸ್. ಶಿವಕುಮಾರ್
ಬಿಜೆಪಿ-2320

ಜೆಡಿಎಸ್ ತೇಜಸ್ವಿ ಪಟೇಲ್-210

ಕಾಂಗ್ರೆಸ್ ಬಸವರಾಜ್ ಶಿವಗಂಗಾ 2556 ಮತಗಳಿಂದ ಮುನ್ನಡೆ

ಚನ್ನಗಿರಿ ಪಕ್ಷೇತರ ಮಾಡಾಳು ಮಲ್ಲಿಕಾರ್ಜುನ್-12,042

ಕಾಂಗ್ರೆಸ್ ಬಸವರಾಜ್ ಶಿವಗಂಗಾ-14,598

ಹೆಚ್.ಎಸ್. ಶಿವಕುಮಾರ್
ಬಿಜೆಪಿ-2320

ಜೆಡಿಎಸ್ ತೇಜಸ್ವಿ ಪಟೇಲ್-210

ಕಾಂಗ್ರೆಸ್ ಬಸವರಾಜ್ ಶಿವಗಂಗಾ 2556 ಮತಗಳಿಂದ ಮುನ್ನಡೆ

ರಾಣೆಬೆನ್ನೂರ ಕ್ಷೇತ್ರದ 3ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಅರುಣ ಕುಮಾರ ಪೂಜಾರ
6990

ಪ್ರಕಾಶ ಕೋಳಿವಾಡ
11353

ಆರ್. ಶಂಕರ್
7203

ಕಾಂಗ್ರೆಸ್ಸಿಗೆ 4353 ಮತಗಳ ಮುನ್ನಡೆ.

ದಾವಣಗೆರೆ ದಕ್ಷಿಣ 5ನೇ ಸುತ್ತಿನ ಮತ ಎಣಿಕೆ

ಬಿ.ಜಿ. ಅಜಯ್ ಕುಮಾರ್
ಬಿಜೆಪಿ-22,000

ಶಾಮನೂರು ಶಿವಶಂಕರಪ್ಪ
ಕಾಂಗ್ರೆಸ್-24,450

ಅಮಾನುಲ್ಲಾ ಖಾನ್
ಜೆಡಿಎಸ್-317

ಒಟ್ಟು-48,014

ಕಾಂಗ್ರೆಸ್ ನ ಶಾಮನೂರು ಶಿವಶಂಕರಪ್ಪ 2450 ಮತಗಳಿಂದ ಮುನ್ನಡೆ

ವಿಜಯನಗರ ಕ್ಷೇತ್ರ–ಐದನೇ ಸುತ್ತು

ಎಚ್‌.ಆರ್‌. ಗವಿಯಪ್ಪ (ಕಾಂಗ್ರೆಸ್‌)–17928

ಸಿದ್ದಾರ್ಥ ಸಿಂಗ್‌ (ಬಿಜೆಪಿ)–12876

5052 ಮತಗಳಿಂದ ಕಾಂಗ್ರೆಸ್‌ ಅಭ್ಯರ್ಥಿ ಗವಿಯಪ್ಪ ಮುನ್ನಡೆ

ಬಾಗಲಕೋಟೆ ನಾಲ್ಕನೇ ಸುತ್ತು : ಎಚ್.ವೈ.ಮೇಟಿ ಕಾಂಗ್ರೆಸ್:18797, ವೀರಣ್ಣ ಚರಂತಿಮಠ ಬಿಜೆಪಿ:13111, ಕಾಂಗ್ರೆಸ್ ಮುನ್ನಡೆ:5686

ಬಾದಾಮಿ ನಾಲ್ಕನೇ ಸುತ್ತು

ಭೀಮಸೇನ ಚಿಮ್ಮನಕಟ್ಟಿ ಕಾಂಗ್ರೆಸ್:10510

ಶಾಂತಗೌಡ ಪಾಟೀಲ ಬಿಜೆಪಿ:10050

ಹಣಮಂತ ಮಾವಿನಮರದ ಜೆಡಿಎಸ್:13145

ಜೆಡಿಎಸ್ ಮುನ್ನಡೆ:3095

ದಾವಣಗೆರೆ ಉತ್ತರ ಕ್ಷೇತ್ರ- ನಾಲ್ಕನೇ ಸುತ್ತಿನ ಮತ ಎಣಿಕೆ

ಎಸ್.ಎಸ್. ಮಲ್ಲಿಕಾರ್ಜುನ್ ಕಾಂಗ್ರೆಸ್-30,266

ಲೋಕಿಕೆರೆ ನಾಗರಾಜ್
ಬಿಜೆಪಿ- 14,410

ಬಾತಿ ಶಂಕರ್
ಜೆಡಿಎಸ್-394

ಕಾಂಗ್ರೆಸ್ ನ ಎಸ್.ಎಸ್. ಮಲ್ಲಿಕಾರ್ಜುನ- 15,856 ಮತಗಳಲ್ಲಿ ಮುನ್ನಡೆ

36-ಚಿತ್ರಾಪುರ ಕ್ಷೇತ್ರ

4ನೇ ಸುತ್ತಿನ ಎಣಿಕೆ ಪೂರ್ಣ #ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಖರ್ಗೆ ಅವರು #ಬಿ.ಜೆ.ಪಿ. ಅಭ್ಯರ್ಥಿ ಮಣಿಕಂಠ ರಾಠೋಡ ಅವರಿಂದ 5330 ಮತಗಳ‌ ಅಂತರದಿಂದ ಮುನ್ನಡೆ‌

ಹೊನ್ನಾಳಿ ಕ್ಷೇತ್ರ ಎರಡನೇ ಸುತ್ತು

ಕಾಂಗ್ರೆಸ್ ಡಿ.ಜಿ. ಶಾಂತನಗೌಡ 10,122

ಬಿಜೆಪಿ ಎಂ.ಪಿ. ರೇಣುಕಾಚಾರ್ಯ 7804

ಕಾಂಗ್ರೆಸ್ ಮುನ್ನಡೆ-2318

ಕಾಂಗ್ರೆಸ್ -1472 ಮುನ್ನಡೆ

ದಾವಣಗೆರೆ ದಕ್ಷಿಣ 4ನೇ ಸುತ್ತಿನ ಮತ ಎಣಿಕೆ

ಬಿ.ಜಿ. ಅಜಯ್ ಕುಮಾರ್
ಬಿಜೆಪಿ-20,277

ಶಾಮನೂರು ಶಿವಶಂಕರಪ್ಪ
ಕಾಂಗ್ರೆಸ್-17,092

ಅಮಾನುಲ್ಲಾ ಖಾನ್
ಜೆಡಿಎಸ್-182

ಒಟ್ಟು-38,464

ಬಿಜೆಪಿಯ ಅಜಯ್ ಕುಮಾರ್ ಮತಗಳಿಂದ ಮುನ್ನಡೆ 3185

ದಾವಣಗೆರೆ ಉತ್ತರ ಕ್ಷೇತ್ರ- ಮೂರು ಸುತ್ತಿನ ಮತ ಎಣಿಕೆ

ಎಸ್.ಎಸ್. ಮಲ್ಲಿಕಾರ್ಜುನ್ ಕಾಂಗ್ರೆಸ್-23,995

ಲೋಕಿಕೆರೆ ನಾಗರಾಜ್
ಬಿಜೆಪಿ-9342

ಬಾತಿ ಶಂಕರ್
ಜೆಡಿಎಸ್-308

ಕಾಂಗ್ರೆಸ್ ನ ಎಸ್.ಎಸ್. ಮಲ್ಲಿಕಾರ್ಜುನ- 14,653 ಮತಗಳಲ್ಲಿ ಮುನ್ನಡೆ

ದಾವಣಗೆರೆ ದಕ್ಷಿಣ ಎರಡನೇ ಸುತ್ತಿನ ಮತ ಎಣಿಕೆ

ಬಿ.ಜಿ. ಅಜಯ್ ಕುಮಾರ್
ಬಿಜೆಪಿ- 10,739

ಶಾಮನೂರು ಶಿವಶಂಕರಪ್ಪ
ಕಾಂಗ್ರೆಸ್-9800

ಅಮಾನುಲ್ಲಾ ಖಾನ್
ಜೆಡಿಎಸ್-109

ನೋಟಾ-106

ಒಟ್ಟು-21,122

ಬಿಜೆಪಿಯ ಅಜಯ್ ಕುಮಾರ್ 961 ಮತಗಳಿಂದ ಮುನ್ನಡೆ

ತೇರದಾಳ ೪ನೇ ಸುತ್ತು

ಸಿದ್ದು ಸವದಿ ಬಿಜೆಪಿ:17530

ಸಿದ್ದು ಕೊಣ್ಣೂರ ಕಾಂಗ್ರೆಸ್: 15592

ಬಿಜೆಪಿ ಮುನ್ನಡೆ: 1938

43-ಗುಲಬರ್ಗಾ ಗ್ರಾಮೀಣ ಕ್ಷೇತ್ರ*

3ನೇ ಸುತ್ತಿನ ಎಣಿಕೆ ಪೂರ್ಣ #BJP ಅಭ್ಯರ್ಥಿ ಬಸವರಾಜ ಮತ್ತಿಮೂಡ ಅವರು #INC ಅಭ್ಯರ್ಥಿ ರೇವು ನಾಯಕ್ ಬೆಳಮಗಿ ಅವರಿಂದ 3965 ಮತಗಳ‌ ಅಂತರದಿಂದ ಮುನ್ನಡೆ‌

ಯಾದಗಿರಿ ಮತಕ್ಷೇತ್ರ ಎರಡನೇ ಸುತ್ತಿನಲ್ಲಿ 1593 ಮತಗಳ ಅಂತರದಿಂದ ಬಿಜೆಪಿ ಮುನ್ನಡೆ.

  • ಕಾಂಗ್ರೆಸ್ ಚೆನ್ನಾರೆಡ್ಡಿ – 2872
  • ಬಿಜೆಪಿಯ ವೆಂಕಟರೆಡ್ಡಿ – 4465
  • ಜೆಡಿಎಸ್ ಡಾ. ಮಾಲಕರೆಡ್ಡಿ 169
  • ಪಕ್ಷೇತರ ಬೀರಂಕಲ್ -1084

ಗುರುಮಿಠಕಲ್ 3ನೇ ಸುತ್ತು..

ಬಾಬುರಾವ್ ಚಿಂಚನಸೂರು- 3947
ಲಲಿತಾ ಅನಪುರ-408
ಕೆ.ಬಿ ವಾಸು-85
ಶರಣಗೌಡ ಕಂದಕೂರ-3657
ನಿಜಲಿಂಗಪ್ಪ-57
ಮಲ್ಲಿಕಾರ್ಜುನ- 29
ನೋಟಾ-80
ಒಟ್ಟು- 8263

Previous articleಬಿಜೆಪಿಯಲ್ಲಿ ಘಟಾನುಘಟಿಗಳಿಗೆ ಹಿನ್ನಡೆ
Next articleಕಾಂಗ್ರೆಸ್‌ಗೆ ಮುನ್ನಡೆ