ತಾಜಾ ಸುದ್ದಿನಮ್ಮ ಜಿಲ್ಲೆಬಳ್ಳಾರಿಸುದ್ದಿರಾಜ್ಯ ಭರತ್ ರೆಡ್ಡಿಗೆ 800 ಮತಗಳ ಮುನ್ನಡೆ By Samyukta Karnataka - May 13, 2023 0 16 ಬಳ್ಳಾರಿ:ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ ಕಂಡಿದ್ದು ಕಾಂಗ್ರೆಸ್ ನ ಭರತ್ ರೆಡ್ಡಿಗೆ 800 ಮತಗಳ ಮುನ್ನಡೆ ಸಿಕ್ಕಿದೆ. ಮತಗಳ ವಿವರ ಇನ್ನು ಸಿಗಬೇಕಿದೆ.