ಪಿಡಬ್ಲೂಡಿ ಇಐ ಪ್ರಕಾಶ್ ಮನೆ ಮೇಲೆ ದಾಳಿ

0
16


ರಾಯಚೂರು;ನಗರದ ಆಶಾಪುರ ರಸ್ತೆಯ ಆರ್ ಆರ್ ಕಾಲೋನಿಯಲ್ಲಿರುವ ಲೋಕೋಪಯೋಗಿ ಇಲಾಖೆ ಇ ಪ್ರಕಾಶ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಒಂದು ವರ್ಷದಿಂದ ಯಾವುದೇ ಪೋಸ್ಟಿಂಗ್ ಇಲ್ಲದೆ ಖಾಲಿ ಇರುವ ಅಧಿಕಾರಿ ಇದ್ದಾರೆ.
ಪ್ರಕಾಶ ಅವರ ಮನೆಯಲ್ಲಿ ಲೋಕಾ ಅಧಿಕಾರಿಗಳಿಂದ ಮನೆಯಲ್ಲಿ ಪರಿಶೀಲನೆ
ಮಾನ್ವಿ ,ರಾಯಚೂರಿನಲ್ಲಿ
ಲಭ್ಯ. ಲೋಕೋಪಯೋಗಿ ಇಲಾಖೆ ಇಐ ಆಗಿ ಕಾರ್ಯನಿರ್ವಹಿಸಿದ್ದ ಪ್ರಕಾಶ್
ಭ್ರಷ್ಟಾಚಾರ, ಅಕ್ರಮ ಆಸ್ತಿ ಗಳಿಕೆ ಆರೋಪಗಳ ಹಿನ್ನಲೆಯಲ್ಲಿ ಲೋಕಾಯುಕ್ತ ಎಸ್.ಪಿ ಡಾ.ರಾಮ್ ಎಲ್ ಅರಸಿದ್ಧಿ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

Previous articleಹನಿಯೊಳಗೊಂದು ಸಾಗರ: ವಿಶ್ವ ಶ್ರೇಷ್ಠ ಕನ್ನಡಿಗ
Next articleಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ವಿರುದ್ಧ ಎಫ್‌ಐಆರ್‌