ನಮ್ಮ ಜಿಲ್ಲೆಕಲಬುರಗಿತಾಜಾ ಸುದ್ದಿಸುದ್ದಿರಾಜ್ಯ ಪಠಾಣ ಚಲನಚಿತ್ರ ಪ್ರದರ್ಶನಕ್ಕೆ ವಿರೋಧ By Samyukta Karnataka - January 25, 2023 0 17 ಕಲಬುರಗಿ: ಕಲಬುರಗಿಯಲ್ಲಿ ಪಠಾಣ ಚಲನಚಿತ್ರ ಪ್ರದರ್ಶನ ವಿರೋಧಿಸಿ ಹಿಂದೂ ಜನಜಾಗೃತಿ ಸೇನೆ ಕಾರ್ಯಕರ್ತರು ಶೆಟ್ಟಿ ಟಾಕೀಸ್ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಕಲ್ಲು ತೂರಾಟಕ್ಕೆ ಯತ್ನ ಮಾಡುತ್ತಿರುವಾಗ ಸ್ಥಳೀಯ ಪೊಲೀಸರು ೧೨ ಜನ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.