‘ಚಂದ್ರಯಾನ-2’ರ ವಿಕ್ರಮ್ ಲ್ಯಾಂಡರ್, ಚಂದ್ರನ ನೆಲದ ಮೇಲೆ ಅಪ್ಪಳಿಸಿದ ಜಾಗವನ್ನು ಇನ್ನು ಮುಂದೆ ತಿರಂಗಾ ಪಾಯಿಂಟ್ ಎಂದು ಕರೆಯಲಾಗುತ್ತದೆ . . ಎಂಥ ತೊಂದರೆಗಳು ಬಂದರೂ ಬಗ್ಗದೇ, ಜಗ್ಗದೇ ಪುನಃ ಉತ್ಸಾಹದಿಂದ ಪುಟಿದೆದ್ದು ಅಗಾಧವಾದ ಸಾಧನೆಯನ್ನ ಮಾಡುವ, ದೃಡ ವಿಶ್ವಾಸದಿಂದ ಕಾರ್ಯ ಮಾಡಿದಲ್ಲಿ ಯಶಸ್ಸು ಖಚಿತ ಎಂದು ಮೋದಿ ಹೇಳಿದರು. #Tiranga