ತಾಜಾ ಸುದ್ದಿನಮ್ಮ ಜಿಲ್ಲೆಬಾಗಲಕೋಟೆಸುದ್ದಿರಾಜ್ಯ ಗೌಪ್ಯಮತದಾನ ನಿಯಮ ಉಲ್ಲಂಘನೆ By Samyukta Karnataka - May 10, 2023 0 37 ಬಾಗಲಕೋಟೆ: ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಗೌಪ್ಯಮತದಾನ ಮಾಡಬೇಕೆಂಬ ನಿಯಮವಿದ್ದರೂ ಅದರ ಸ್ಪಷ್ಟ ಉಲ್ಲಂಘನೆಯಾಗಿರುವ ಪ್ರಕರಣವೊಂದು ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ವರದಿಯಾಗಿದೆ. ತೇರದಾಳ ಕ್ಷೇತ್ರದಲ್ಲಿ ಮತದಾರನೋರ್ವ ಮತದಾನ ಮಾಡಿರುವ ಚಿತ್ರ ಹರಿಬಿಟ್ಟಿದ್ದು ವೈರಲ್ ಆಗಿದೆ.