ಗೆಲುವಿನತ್ತ ರಾಘವೇಂದ್ರ

0
14
ಬಿ.ವೈ ರಾಘವೇಂದ್ರ

ಶಿವಮೊಗ್ಗ: ಬಿಜೆಪಿಯ ಬಿ ವೈ ರಾಘವೇಂದ್ರಗೆ ಒಂದು ಲಕ್ಷಕ್ಕೂ ಅಧಿಕ ಮುನ್ನಡೆಯಲಿದ್ದು, ಬಿಜೆಪಿಯ ಬಂಡಾಯ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ ಗೆ 15000 ಮತಗಳು ದೊರಕಿವೆ. ಕಾಂಗ್ರೆಸ್‌ನಿಂದ ಗೀತಾ ಶಿವರಾಜಕುಮಾರ್ ಹಿನ್ನೆಡೆಯಾಗಿದೆ.

Previous articleಗಡಿಯಾಚೆಯಿಂದ ಊರೀಚೆಗೆ ಬರುತ್ತಿದಾಳೆ ಶಿವಮ್ಮ
Next articleಬಿಜೆಪಿ ಗೆಲುವಿನ ಮುನ್ನಡೆ ಬರೆದ ಅಮಿತ್‌ ಶಾ