ಎಲೆಕೋಸು ಹಾರದಿಂದ ಕೋಸು ಚಪ್ಪರಿಸಿದ ಡಿಕೆಶಿ

0
28
ಕೋಸು

ಕೋಲಾರ: ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಭಾಗಿಯಾಗಿದ್ದ ಡಿಕೆ ಶಿವಕುಮಾರ್ ಎಲೆಕೋಸು ಹಾರದಿಂದ ಕೋಸು ಚಪ್ಪರಿಸಿದ್ದಾರೆ.
ಮಾಲೂರು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಿಂದ ಡಿಕೆ ಶಿವಕುಮಾರ್ ಅವರಿಗೆ ಎಲೆಕೋಸು ಹಾರ ಹಾಕಿ ಸನ್ಮಾನಿಸಲಾಯಿತು. ಈ ವೇಳೆ ಸನ್ಮಾನದ ಬಳಿಕ ಎಲೆಕೋಸು ತಿಂದು ಅಭಿಮಾನಿಗಳಿಗೆ ತೋರಿಸಿದರು.

Previous articleರಾಜ್ಯ ರಾಜಕಾರಣಕ್ಕೆ ಬರುವುದು ಎಲ್ಲರ ಆಸೆ: ಸಂಸದ ಜಿ.ಎಂ. ಸಿದ್ದೇಶ್ವರ
Next articleಪ್ರಜಾಧ್ವನಿ ಭಯ ಶುರುವಾಗಿದೆ