ಎಂಎಸ್ಎಂಇ ಗ್ರಾಹಕರಿಗೆ ಬೆಸ್ಕಾಂನಿಂದ ರಿಯಾಯಿತಿ

0
17

ಬೆಂಗಳೂರು: ವಿದ್ಯುತ್ ದರ ಹೆಚ್ಚಳದಿಂದ ಕಂಗೆಟ್ಟು ಇತ್ತೀಚೆಗೆ ಪ್ರತಿಭಟನೆ ಮಾಡಿದ್ದ ಕೈಗಾರಿಕೆಗಳಿಗೆ ಬೆಸ್ಕಾಂ ಶುಭ ಸುದ್ದಿಯನ್ನು ನೀಡಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿನ ಎಲ್‌ಟಿ-5 ಗ್ರಾಹಕರಿಗೆ ವಿದ್ಯುತ್‌ ಶುಲ್ಕದ ಮೇಲೆ ಪ್ರತಿ ಯೂನಿಟ್‌ಗೆ 50 ಪೈಸೆಯಷ್ಟು ರಿಯಾಯತಿಯ ಕೊಡುಗೆ ನೀಡಿದೆ. ಈ ಸೌಲಭ್ಯ ಪಡೆಯಲು ಎಂಎಸ್‌ಎಂಇ ಉದ್ಯಮ ಪ್ರಮಾಣಪತ್ರವನ್ನು ಹೊಂದಿರಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

Previous articleಸೇವಾ ಸಿಂಧು ಹೆಸರಲ್ಲಿ ನಕಲಿ ಆ್ಯಪ್‌: ಎಚ್ಚರಿಕೆ..!
Next articleದಕ್ಷಿಣದ ಬಾಗಿಲು ತೆರೆಸಿದ ಸಿಎಂ