ಪಿಎಸ್‌ಐ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಬೀದರ್ ಯುವಕ ಆತ್ಮಹತ್ಯೆ

0
25
ಆತ್ಮಹತ್ಯೆ

ಬೀದರ್ : ಪಿಎಸ್‌ಐ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಬೀದರ್ ಮೂಲದ ಯುವಕನೋರ್ವ ಬೆಂಗಳೂರಿನ ವಿಜಯನಗರದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಭಿಷೇಕ್ (24) ಆತ್ಮಹತ್ಯೆಗೆ ಶರಣಾದ ಯುವಕ. ಮೂಲತಃ ತಾಲ್ಲೂಕಿನ ಬಾವಗಿ ಗ್ರಾಮದವನಾಗಿದ್ದಾನೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Previous articleನೂತನ ಸಂಸತ್ ಭವನ ಲೋಕಾರ್ಪಣೆ
Next articleವಿಶೇಷ ಅಂಚೆ ಚೀಟಿ, ₹ 75ರೂ ನಾಣ್ಯ, ಬಿಡುಗಡೆ