ಬೆಳಗಾವಿಯಲ್ಲಿ ಪೊಲೀಸರ ಮೇಲೆ ಹಲ್ಲೆ…

0
43

ಬೆಳಗಾವಿ: ಮೋಸ್ಟ ವಾಂಟೆಂಡ್ ರೌಡಿಯೊಬ್ಬ ಮೂವರ ಪೋಲೀಸರ ಮೇಲೆ ಹಲ್ಲೆ ಮಾಡಿದ ಘಟನೆ ನಗರದ ಬಾರ್ ಮುಂದೆ ನಡೆದಿದೆ.

ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು ಹಲ್ಲೆಗೊಳಗಾದ ಪೊಲೀಸರು ಶಹಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಂಗಳೂರು ಮೂಲದ ಮೋಸ್ಟ್ ವಾಂಟೆಂಡ್ ರೌಡಿ ಮೊಹಮ್ಮದ ದರ್ಫಿಕ ಉರ್ಫ್ ಗೋಡಿನಬೈಲು ರಫೀಕ ಇಸ್ಮಾಯಿಲ್ ಎಂಬಾತನೆ ಹಲ್ಲೆ ಮಾಡಿದ ಆರೋಪಿ.

ಯಲ್ಲಾಪುರ ಠಾಣೆಯ ಪಿಎಸ್ ಐ ರಾಜಶೇಖರ ವಂಡಾಳಿ, ಸಿದ್ದಪ್ಪ ಗುಡಿ, ಮುಖ್ಯಪೇದೆ ಮಹಮ್ಮದ ಶಫೀ ಶೇಖ ಎಂಬುವರು ಹಲ್ಲೆಗೊಳಗಾದವರು.ಇಲ್ಲಿ ಆರೋಪಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಲ್ಲದೇ ಕೊನೆಗೆ ತಾನೇ ಸ್ವತಃ ಗಾಯ ಮಾಡಿಕೊಂಡಿದ್ದಾನೆಂದು ಗೊತ್ತಾಗಿದೆ.

Previous articleಕೃಷ್ಣ ಮೃಗ ಸಾವಿಗೆ ಸೋಂಕೇ ಕಾರಣ…!
Next articleಡಿ. 1 ರಿಂದ ನಾಲ್ಕು ದಿನ ಮುಳ್ಳಯ್ಯನಗಿರಿ ಪ್ರವಾಸಿಗರಿಗೆ ನಿರ್ಬಂಧ

LEAVE A REPLY

Please enter your comment!
Please enter your name here