ಹಂಪಿ ಕನ್ನಡ ವಿವಿ ನೂತನ ಕುಲಪತಿಯಾಗಿ ಪೂಣಚ್ಚ ನೇಮಕ

0
11

ಹೊಸಪೇಟೆ : ಇಲ್ಲಿನ ಹಂಪಿ ಕನ್ನಡ ವಿವಿಯ ನೂತನ ಕುಲಪತಿಯಾಗಿ ಡಾ. ವಿಜಯ ತಂಬಂಡ ಪೂಣಚ್ಚ ನೇಮಕ ಗೊಂಡಿದ್ದಾರೆ.

ಇತಿಹಾಸ ವಿಭಾಗದ ಪ್ರಾಧ್ಯಪಕಾರಾಗಿರೋ ವಿಜಯ್ ತಂಬಂಡ ಪೂಣಚ್ಚ ಅವರು ಈ ಹಿಂದೆ ವಿವಿಯ ಕುಲಸಚಿವರಾಗಿ ಕೆಲಸ ಮಾಡಿದ್ದಾರೆ .

ಡಾ. ಸ.ಚಿ‌. ರಮೇಶ್ ಅವರ ಅಧಿಕಾರಾವಧಿ ಮುಗಿದ ಬಳಿಕ, ಹೊಸ ವಿಸಿ ನೇಮಕ ವಾಗಿದೆ.

Previous articleಬಸ್ ಸ್ಟ್ಯಾಂಡ್‌‌ ನಲ್ಲಿ‌ದ್ದ KSRTC ಬಸ್ ಕದ್ದ ಕಳ್ಳರು
Next articleಶಿವಾಜಿ ಜಯಂತಿ: ಬೈಕ್ ರ‍್ಯಾಲಿ