ನಮ್ಮ ಜಿಲ್ಲೆಮಂಡ್ಯಸುದ್ದಿ ಸೆರೆ ಸಿಕ್ಕ ಚಿರತೆ By Samyukta Karnataka - December 19, 2022 0 21 ಮಂಡ್ಯ ತಾಲೂಕು ಲೋಕಸರ ಗ್ರಾಮದಲ್ಲಿ ಇಂದು ಮುಂಜಾನೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿರುತ್ತದೆ ಇತ್ತೀಚಿಗೆ ಲೋಕಸರ ಹಾಗು ಅಕ್ಕಪಕ್ಕದ ಗ್ರಾಮದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿತ್ತು .