ರಸ್ತೆ ಅಫಘಾತದಲ್ಲಿ ಹೆಸ್ಕಾಂ ಪಿ ಎಸ್ ಐ ಸಾವು

0
10

ಹುಬ್ಬಳ್ಳಿ: ತಾಲೂಕಿನ‌ ಕಿರೆಸೂರು ಹತ್ತಿರ ನಡೆದ ರಸ್ತೆ ಅಪಘಾತದಲ್ಲಿ ಹುಬ್ಬಳ್ಳಿಯ ಹೆಸ್ಕಾಂ ವಿಭಾಗದ ಪಿಎಸ್ ಐ ಆಗಿದ್ದ ಮಲ್ಲಿಕಾರ್ಜುನ್ ಕುಲಕರ್ಣಿ ಅವರು ಮೃತಪಟ್ಟಿದ್ದಾರೆ. ಕಿರೇಸೂರು ನಾಲಾ ಹತ್ತಿರ ಡಿವೈಡರ್ ಗೆ ಕಾರು ಡಿಕ್ಕಿಯಾಗಿದೆ ಎನ್ನಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Previous articleರಾಜ್ಯದ 50 ನಾಯಕರ ಮೇಲೆ ಐಟಿ ದಾಳಿಗೆ ಬಿಜೆಪಿ ಹುನ್ನಾರ
Next articleತೆರವುಗೊಳ್ಳದ ಫ್ಲೆಕ್ಸ್: ಎಸ್ಪಿ ಕಚೇರಿ ಬಳಿಯೇ ನೀತಿ ಸಂಹಿತೆ ಬ್ರೇಕ್‌