ನಮ್ಮ ಜಿಲ್ಲೆಧಾರವಾಡಸುದ್ದಿ ಮಾಜಿ ಸಚಿವ ಕೆಎನ್ ಗಡ್ಡಿಗೆ ಮಾತೃವಿಯೋಗ By Samyukta Karnataka - November 16, 2022 0 13 ನವಲಗುಂದ: ಮಾಜಿ ಸಚಿವರು ಹಾಗೂ ಕಾಂಗ್ರೆಸ್ ಮುಖಂಡ ಕೆ.ಎನ್. ಗಡ್ಡಿ ಅವರ ಮಾತೋಶ್ರೀ ತಾಯಮ್ಮ ನಾಗಪ್ಪ ಗಡ್ಡಿ (೯೬) ಅವರು ನ.೧೫ರಂದು ನಿಧನರಾದರು. ಅವರಿಗೆ ಪುತ್ರರಾದ ಮಾಜಿ ಸಚಿವ ಕೆ.ಎನ್ ಗಡ್ಡಿ ಹಾಗೂ ಮೂವರು ಪುತ್ರಿಯರು ಇದ್ದಾರೆ.