ಡಾ. ಪ್ರಭಾಕರ ಕೋರೆ ಹಿರಿಯ ಸಹೋದರಿ ಶಾಂತಾದೇವಿ ನಿಧನ

0
9
ಡಾ. ಪ್ರಭಾಕರ ಕೋರೆ

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆಯವರ ಹಿರಿಯ ಸಹೋದರಿ ಹಾಗೂ ನಗರದ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಯುರೋಲಾಜಿಸ್ಟ್ ಹಿರಿಯ ತಜ್ಞವೈದ್ಯರಾದ ಡಾ. ಆರ್.ಬಿ. ನೇರ್ಲಿ ಅವರ ಮಾತೋಶ್ರೀ ಶಾಂತಾದೇವಿ ಬಾಪುಸಾಹೇಬ ನೇರ್ಲಿ(86) ಸೋಮವಾರ ನಿಧನರಾದರು.
ಮೃತರಿಗೆ ಓರ್ವ ಪುತ್ರ, ಸೊಸೆ ನ್ಯಾಯವಾದಿಗಳಾದ ಸುಪ್ರಿಯಾ ನೇರ್ಲಿ, ಮೊಮ್ಮಗಳು ನಯನಾ ನೇರ್ಲಿ ಸೇರಿದಂತೆ ಅಪಾರ ಬಂಧು-ಬಳಗವಿದೆ.

Previous articleಬಿಜೆಪಿಯದು ಅನೈತಿಕ ಸರ್ಕಾರ: ಸಿದ್ದರಾಮಯ್ಯ
Next articleತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ