ಕರುನಾಡಲ್ಲಿ ಆಪಲ್‌ ಫೋನ್‌ ತಯಾರಿಕಾ ಘಟಕ: ಲಕ್ಷ ಉದ್ಯೋಗ ನೀರಿಕ್ಷೆ

0
19
apple

ಆಪಲ್‌ನೊಂದಿಗೆ ಅಮೆರಿಕದ ಇತರ ಬ್ರ್ಯಾಂಡ್‌ಗಳು ಕೂಡ ಭಾರತದಲ್ಲಿ ಫ್ಯಾಕ್ಟರಿಗಳನ್ನು ಸ್ಥಾಪನೆ ಮಾಡುತ್ತಿವೆ. ಆಪಲ್‌ನ ಪಾಲುದಾರ ಕಂಪನಿಯ ಫಾಕ್ಸ್‌ಕಾನ್‌ ಹೂಡಿಕೆಯಿಂದಾಗಿ ರಾಜ್ಯದಲ್ಲಿ ಅಂದಾಜು 1 ಲಕ್ಷ ನೇರ ಹಾಗೂ ಪರ್ಯಾಯ ಉದ್ಯೋಗಳು ಸೃಷ್ಟಿಯಾಗಲಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

Previous articleಪುತ್ರನ ‘ಲಂಚಾವತಾರ’ : ಕೆಎಸ್ ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ಮಾಡಾಳ್ ವಿರೂಪಾಕ್ಷಪ್ಪ ರಾಜೀನಾಮೆ
Next articleಬೀದರ್ ಗುರುದ್ವಾರಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಅಮಿತ್ ಶಾ