ಸಿಎಂಗೆ ಕಪ್ಪು ಬಾವುಟ: ಇಬ್ಬರು ಪೇದೆ ಅಮಾನತು

0
42

ಬೆಳಗಾವಿ. ನಗರದ ಸಿಪಿಎಡ್ ಮೈದಾನದಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಕಪ್ಪು ಬಾವುಟ ತೋರಿಸಿದ ಪ್ರಕರಣಕ್ಕೆ ಉತ್ತರ ವಲಯ ಐಜಿಪಿ ಚೇತನಸಿಂಗ್ ರಾಥೋಡ್ ಅವರು ಇಬ್ಬರು ಕಾನ್ಸ್ಟೇಬಲ್‌ಗಳನ್ನು ಅಮಾನತು ಮಾಡಲಾಗಿದೆ. ಖಡೇಬಜಾರ್ ಠಾಣೆಯ ಬಿ.ಎ ನೌಕುಡಿ ಹಾಗೂ ಕ್ಯಾಂಪ್ ಠಾಣೆಯ ಮಲ್ಲಪ್ಪ ಹಡಗಿನಾಳ ಅಮಾನತು ಆದ ಪೇದೆಗಳು.

Previous articleಸೆಂಚ್ಯೂರಿ ಚಾಂಪ್‌ಗೆ ಸರ್ಕಾರದಿಂದ ಹತ್ತು ಲಕ್ಷ ಬಹುಮಾನ ಘೋಷಣೆ
Next articleಸಿಎಂ ಹೇಳಿಕೆ ಮಾಧ್ಯಮಗಳ ಸೃಷ್ಟಿ: ಸಿಎಂ ಪರವಾಗಿ ಬ್ಯಾಟ್‌ ಬೀಸಿದ ಚನ್ನಗಿರಿ ಶಾಸಕ