ಕಾಡಲ್ಲಿ ಕಂಡ ಹಸುಗೂಸು: ಆರೋಗ್ಯ ಇಲಾಖೆ ವಶದಲ್ಲಿ ಮಗು

0
28

ಬೆಳ್ತಂಗಡಿ: ನಾಲ್ಕು ತಿಂಗಳ ಹೆಣ್ಣು ಮಗುವನ್ನು ಕಾಡಿನ ಮಧ್ಯೆ ಬಿಟ್ಟು ಹೋದ ಘಟನೆ ನಡೆದಿದೆ.
ಬೆಳಾಲು ಕೊಡೋಳುಕೆರೆ ಗ್ರಾ.ಪಂ. ವ್ಯಾಪ್ತಿಯ ಮುಂಡ್ಕೊಟ್ಟು ರಸ್ತೆಯ ಕೊಡೋಳುಕೆರೆ ಕಾಡಿನ ಮದ್ಯದಲ್ಲಿ ಈ ಘಟನೆ ನಡೆದಿದೆ, ಮಗುವಿನ ಅಳುವ ಶಬ್ದವನ್ನು ಕೇಳಿದ ಸ್ಥಳಿಯರು, ಮಗುವನ್ನು ರಕ್ಷಿಸಿ ಆರೈಕೆ ಮಾಡಿ ಧರ್ಮಸ್ಥಳ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ.

Previous articleಬಿಜೆಪಿ ಶಾಸಕರ ಅಮಾನತು: ಸ್ಪೀಕರ್ ಒಂದು ಪಕ್ಷದ ಮುಖವಾಣಿಯಂತೆ ನಡೆ
Next article“ಸಿದ್ದರಾಮಯ್ಯ ಒಬ್ಬ ಮೋಸಗಾರ”