ಖರ್ಗೆ ದಂಪತಿಯಿಂದ ಮತದಾನ

0
12

ಕಲಬುರಗಿ: ಎಐಸಿಸಿ ಅಧ್ಯಕ್ಷರಾದ ಹಾಗೂ ರಾಜ್ಯ ಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ಅವರ ಶ್ರೀಮತಿ ರಾಧಾಬಾಯಿ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿ ನಗರದ ಬ್ರಹ್ಮಪುರ ಬಡಾವಣೆಯ ಬಸವನಗರದ ಕನ್ನಡ ಹಿರಿಯ ಪ್ರಾಥಮಿಕ‌ ಶಾಲೆಯ ಬೂತ್ ನಂಬರ್ 120 ರಲ್ಲಿ ಮತದಾನ ಮಾಡಿದರು. ದಕ್ಷಿಣ ಕ್ಷೇತ್ರ ದ ಶಾಸಕ ಅಲ್ಲಮಪ್ರಭು ‌ಪಾಟೀಲ್ ಅವರೊಂದಿಗೆ ಸಾಥ್ ನೀಡಿದರು.

Previous articleಮತದಾನ ವೇಳೆ ಕುಸಿದುಬಿದ್ದು ಅಧಿಕಾರಿ
Next articleಕೊಪ್ಪಳದಲ್ಲಿ ಮತದಾನ ಬಹಿಷ್ಕಾರ