ಅಭಿಮಾನೀಗಳಿಗೆ ಸಂದೇಶ ನೀಡಿದ ಉಪ್ಪಿ

0
14

ಬೆಂಗಳೂರು: ನಟ ಉಪೇಂದ್ರ ಅವರು ತಮ್ಮ ಅಭಿಮಾನೀಗಳಿಗೆ ವಿಡಿಯೋ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ, ಅವರು ತಮ್ಮ ಸಂದೇಶದಲ್ಲಿ ಸೆಪ್ಟೆಂಬರ್ 18ರಂದು ಈ ವರ್ಷ ಬಹಳ ವಿಶೇಷವಾದ ದಿನ, ಗಣೇಶ ಚತುರ್ಥಿ, ಹಾಗೂ ಅಭಿಮಾನಗಳ ದಿನ (ಹಬ್ಬ) 17 ಹಾಗೂ 18 ರಂದು ಬಿಡುವಿಲ್ಲದ ವೇಳಾಪಟ್ಟಿಯ ನಡುವೇ ಅಂದು ಅಭಿಮಾನಿಗಳಿಗೆ ನಿರಿಕ್ಷೇಯ ವಿಷಯವನ್ನು ತಮ್ಮ ಸಂದೇಶದಲ್ಲಿ ನೀಡಿದ್ದಾರೆ ಅವರ ಮಾತುಗಳು ಈ ಕೆಳಗಿನ ವಿಡಿಯೋದಲ್ಲಿ ….

Previous articleಎಚ್ಚರ..! ಮೊಬೈಲ್‌ನಲ್ಲಿ ಲೆಕ್ಕಾಚಾರ ತಪ್ಪಬಹದು
Next articleಈದ್ಗಾ ಮೈದಾನಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರ ಅಂಜುಮನ್ ಮೇಲ್ಮನವಿ ತಿರಸ್ಕಾರ