ತಾಜಾ ಸುದ್ದಿನಮ್ಮ ಜಿಲ್ಲೆಧಾರವಾಡಸುದ್ದಿರಾಜ್ಯ ಅನಾರೋಗ್ಯದ ಮಧ್ಯ ಮತದಾನ ಮಾಡಿದ ವಯೋವೃದ್ಧ By Samyukta Karnataka - May 7, 2024 0 25 ನವಲಗುಂದ : ಪಟ್ಟಣದ ಕಳ್ಳಿಮಠ ನಿವಾಸಿ ಅಬ್ದುಲಸಾಬ ಹಟೇಲಸಾಬ ರಾಮದುರ್ಗ ಇವರು ಅನಾರೋಗ್ಯದ ನಡುವೆಯು ತಮ್ಮ 75 ವಯಸ್ಸಿನಲ್ಲಿ ಮತಗಟ್ಟೆ ಸಂಖ್ಯೆ 102ರಲ್ಲಿ ಮತ ಚಲಾಯಿಸಿದರು. ಮತದಾನ ನಮ್ಮ ಹಕ್ಕು, ನಮ್ಮ ಹಕ್ಕನ್ನು ನಾವು ಚಲಾವಣೆ ಮಾಡಲೇಬೇಕು ಎಂಬ ಸಂದೇಶ ಬೀರಿದ ಅಬ್ದುಲಸಾಬ.