ಲಿಂಗಾಯತ ಸಿಎಂ ಭ್ರಷ್ಟರು ಹೇಳಿಕೆಗೆ ಸಚಿವ ನಿರಾಣಿ ಟಾಂಗ್

0
15
ಮುರಗೇಶ ನಿರಾಣಿ

ಬಾಗಲಕೋಟೆ : ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ಮುರುಗೇಶ ನಿರಾಣಿ ಆಕ್ರೋಶ ಹೊರಹಾಕಿದ್ದಾರೆ
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿರುವ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಕೆಜೆ ಜಾರ್ಜ್‌ ಅವರಂತಹ ನಾಯಕರನ್ನು ಜೊತೆಗೆ ಇಟ್ಟುಕೊಂಡು ಈ ರೀತಿ ಲಿಂಗಾಯತ ಸಿಎಂ ಭ್ರಷ್ಟರು ಎನ್ನುವುದು ಸರಿಯಲ್ಲ. ನಿಮ್ಮ ಪಕ್ಷಕ್ಕೆ ಬಂದಿರುವ ಜಗದೀಶ್ ಶೆಟ್ಟರ್ ಅವರೇ ಇದಕ್ಕೆ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.

Previous articleಲಿಂಗಾಯತ ಸಿಎಂ: ಕೇವಲ ಘೋಷಣೆ ಆಗದೆ ಅನುಷ್ಠಾನಕ್ಕೆ ಬರಲಿ
Next articleಹಸಿರು ಜೆರ್ಸಿಯಲ್ಲಿ ಮೈದಾನಕ್ಕಿಳಿಯಲಿರುವ ಆರ್‌ಸಿಬಿ