ರಾಷ್ಟ್ರಪತಿಗೆ ಬುಡಕಟ್ಟು ನೃತ್ಯದ ಸ್ವಾಗತ

0
27
ದಸರಾ

ನಾಡಹಬ್ಬ ಮೈಸೂರು ದಸರಾಕ್ಕೆ ಮಹೋತ್ಸವಕ್ಕೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಚಾಮುಂಡೇಶ್ವರಿ ಬೆಟ್ಟದಲ್ಲಿ ಕೊಡಗು ಜಿಲ್ಲೆಯ ಬುಡಕಟ್ಟು ಜನರು ಮತ್ತು ಹಾಡಿಗಳ ನಿವಾಸಿಗಳು ಆಕರ್ಷಕ ನೃತ್ಯದಿಂದ ಸ್ವಾಗತಿಸಿದರು.

Previous article
Next articlePayCM ಅಭಿಯಾನಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ: ಗುಂಡೂರಾವ್‌