ನೂತನ ಸಚಿವರ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್​

0
22

ಬೆಂಗಳೂರು : ಕಾಂಗ್ರೆಸ್ ಸರಕಾರದ ನೂತನ ಸಚಿವರ ಪಟ್ಟಿ ಬಿಡುಗಡೆಯಾಗಿದೆ. ನಾಳೆ 11.45 ಕ್ಕೆ ಪ್ರಮಾಣವಚನ ಕಾರ್ಯಕ್ರಮ ನಿಗದಿಯಾಗಿದ್ದು, ಕಾಂಗ್ರೆಸ್ ಇಂದು 24 ಸಚಿವರ ಹೆಸರು ಬಿಡುಗಡೆ ಗೊಳಿಸಿದೆ. ನೂತನ ಸಚಿವರು: ಹೆಚ್‌ಕೆ ಪಾಟೀಲ್‌, ಕೃಷ್ಣ ಭೈರೇಗೌಡ, ಎನ್‌,ಚೆಲುವರಾಯಸ್ವಾಮಿ, ಕೆ. ವೆಂಕಟೇಶ್‌, ಎಚ್‌ಸಿ ಮಹದೇವಪ್ಪ, ಈಶ್ವರ್‌ ಖಂಡ್ರೆ,  ಕ್ಯಾತಸಂದ್ರ ಎನ್‌ ರಾಜಣ್ಣ, ದಿನೇಶ್‌ ಗುಂಡೂರಾವ್,‌ ಶರಣಬಸಪ್ಪ ದರ್ಶನಾಪುರ, ಶಿವಾನಂದ ಪಾಟೀಲ್‌,  ತಿಮ್ಮಾಪುರ ರಾಮಪ್ಪ ಬಾಳಪ್ಪ, ಎಸ್‌ಎಸ್‌ ಮಲ್ಲಿಕಾರ್ಜುನ, ಶಿವರಾಜ್‌ ತಂಗಡಗಿ, ಶರಣಪ್ರಕಾಶ್‌ ಪಾಟೀಲ್‌, ಮಂಕಾಳ ವೈದ್ಯ, ಲಕ್ಷ್ಮೀ ಆರ್‌ ಹೆಬ್ಬಾಳಕರ್‌, ರಹೀಂ ಖಾನ್‌, ಡಿ.ಸುಧಾಕರ್‌, ಸಂತೋಷ್‌ ಲಾಡ್‌, ಎನ್‌ಎಸ್‌ ಬೋಸರಾಜು, ಬಿಎಸ್‌ ಸುರೇಶ್‌, ಮಧು ಬಂಗಾರಪ್ಪ, ಎಂಸಿ ಸುಧಾಕರ್‌, ಬಿ.ನಾಗೇಂದ್ರ ಅಧಿಕಾರ ಸ್ವೀಕರಿಸಲಿದ್ದಾರೆ.

Previous articleಸೇನಾ ಭರ್ತಿಗೆ ಹೋಗಿದ್ದ ಕರಜಗಾ ಯುವಕ ಅಪಘಾತದಲ್ಲಿ ಸಾವು
Next articleಲಕ್ಷ್ಮಣ ಸವದಿಗೆ ಬಿಗ್ ಶಾಕ್ !