ಸುದ್ದಿಗಳು

spot_img

ಆಗುಂಬೆ ಘಾಟಿಯಲ್ಲಿ ಮರ ಬಿದ್ದು ಕೆಲ ಕಾಲ ವಾಹನ ಸಂಚಾರ ಸ್ಥಗಿತ

ಆಗುಂಬೆ (ಶಿವಮೊಗ್ಗ ಜಿಲ್ಲೆ): ಪಶ್ಚಿಮಘಟ್ಟದ ಪ್ರಸಿದ್ಧ ಆಗುಂಬೆ ಘಾಟಿಯಲ್ಲಿ ಭಾರೀ ಮರವೊಂದು ರಸ್ತೆ ಮಧ್ಯೆ ಬಿದ್ದ ಪರಿಣಾಮ ತೀರ್ಥಹಳ್ಳಿ–ಉಡುಪಿ ನಡುವಿನ ಪ್ರಮುಖ ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿತ್ತು. ಆಗುಂಬೆ ಘಾಟಿಯ 4ನೇ ತಿರುವಿನಲ್ಲಿ...

ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಹತ್ಯೆ

ಉಳ್ಳಾಲ (ದಕ್ಷಿಣ ಕನ್ನಡ): ರೌಡಿಶೀಟರ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ಉಳ್ಳಾಲ ಸಮೀಪದ ತೊಕ್ಕೊಟ್ಟು ಫ್ಲೈಓವರ್ ಬಳಿ ಇಂದು ಬೆಳ್ಳಂಬೆಳಗ್ಗೆ ನಡೆದಿದೆ. ಮೃತನನ್ನು ಉಚ್ಚಿಲ ಮುಳ್ಳುಗುಡ್ಡೆ ನಿವಾಸಿ ಆರೀಫ್ ಹುಸೇನ್...

ದೇವಗಿರಿ ಯಾದವ ರಾಜರ ಗಜಪಡೆಯ ಉಬ್ಬು ಶಿಲ್ಪ ಪತ್ತೆ

ವಿಜಯಪುರ: ತಾಲೂಕಿನ ಗೌಡಗೆರೆ ಹಳ್ಳಿಯಲ್ಲಿ ಎದುರು-ಬದುರು ನಿಂತು ಕಾಳಗ ಮಾಡುವ ಮದಗಜಗಳ ಅಪರೂಪದ ಉಬ್ಬು ಶಿಲ್ಪ ಪತ್ತೆಯಾಗಿದ್ದು, ರಾಷ್ಟ್ರೀಯ ಸಂಶೋಧನಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಕ್ಷೇತ್ರ ಕಾರ್ಯದಲ್ಲಿ ಉಬ್ಬು ಶಿಲ್ಪವನ್ನು ಸಂಶೋಧಿಸಲಾಗಿದೆ ಎಂದು ರಾಷ್ಟ್ರೀಯ...

ಸಿನಿ ಮಿಲ್ಸ್

‘KD’ ಸರ್ಪ್ರೈಸ್: ಕಿಚ್ಚ ಸುದೀಪ್ ‘ಕಾಲ ಭೈರವ’ ಪಾತ್ರ ಬಹಿರಂಗ

ಬೆಂಗಳೂರು: ಬಹುನಿರೀಕ್ಷಿತ ಕೆಡಿ ಸಿನಿಮಾದಿಂದ ಮತ್ತೊಂದು ದೊಡ್ಡ ಅಪ್ಡೇಟ್ ಹೊರಬಿದ್ದಿದ್ದು, ನಟ ಕಿಚ್ಚ ಸುದೀಪ್ ಅವರ ಪಾತ್ರವನ್ನು ಅಧಿಕೃತವಾಗಿ ಪರಿಚಯಿಸಲಾಗಿದೆ. ನಿರ್ದೇಶಕ ಪ್ರೇಮ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಘೋಷಣೆ ಮಾಡಿದ್ದು, ಅಭಿಮಾನಿಗಳಲ್ಲಿ...

ಮದುವೆ ಆಯ್ತು ಈಗ ಸಿನಿಮಾ ಡೈರೆಕ್ಟರ್‌ನ ಸರದಿ.. ಕುಂಭಮೇಳದ ಮೊನಾಲಿಸಾ ಕಣ್ಣೀರು; ಏನಿದರ ಅಸಲಿಯತ್ತು?

ಪ್ರಯಾಗ್‌ರಾಜ್‌ನಲ್ಲಿ ನಡೆದ 2025ರ ಕುಂಭಮೇಳದ ವೇಳೆ ರಾತ್ರೋರಾತ್ರಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಇದೀಗ ದೊಡ್ಡ ವಿವಾದಕ್ಕೆ ಕಾರಣರಾಗಿದ್ದಾರೆ. ಕೇರಳದ ಕೊಚ್ಚಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಮ್ಮ ಪತಿ ಫರ್ಮಾನ್ ಜೊತೆಗೂಡಿ, ತನ್ನ ಸಿನಿಮಾ...

ನಾನು ನಿಜವಾದ ಫಿಲ್ಮ್ ಮೇಕರ್.. ನಾವು ಸಿನಿಮಾ ಮಾಡಲ್ಲ; ಕಥೆ ಕದ್ದ ಆರೋಪಕ್ಕೆ ಮಿಲನಾ ಡಾರ್ಲಿಂಗ್ ಕೃಷ್ಣ ಸಿಟ್ಟು ಸ್ಫೋಟ

ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ‘ಲವ್ ಮಾಕ್ಟೇಲ್ 3’ ಸಿನಿಮಾ ಇದೀಗ ಕಥೆ ಕಳವು ವಿವಾದಕ್ಕೆ ಸಿಲುಕಿರುವುದು ಎಲ್ಲರಿಗೂ ತಿಳಿದ ವಿಷಯ. ಈ ವಿಚಾರಕ್ಕೆ ಕಟುವಾಗಿ ಪ್ರತಿಕ್ರಿಯಿಸಿರುವ ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ, ನಿರ್ದೇಶಕರಾದ...

ಇವರಿಗೆ ತಲೇಲಿ ಕಾಮನ್ ಸೆನ್ಸ್ ಇದೆಯಾ? ತಾರಕಕ್ಕೇರಿತು ಗುರು ದೇಶಪಾಂಡೆ, ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೇಲ್ ಸ್ಟೋರಿ ವಾರ್‌!

ಬೆಂಗಳೂರು: ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ನಿರ್ಮಿಸಿರುವ ‘ಲವ್ ಮಾಕ್ಟೇಲ್ 3’ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಕರ್ನಾಟಕದಲ್ಲಿ ವಿತರಣೆ ಮಾಡಿದೆ. ‘ಲವ್ ಮಾಕ್ಟೇಲ್’...

ಕನ್ನಡಕ್ಕೆ ಖ್ಯಾತ ಸಂಗೀತ ನಿರ್ದೇಶಕನ ‘ಬೃಂದಾವಿಹಾರಿ’ ರಾಗಲಹರಿ

ಬೆಂಗಳೂರು: ಈ ಹಿಂದೆ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾವನ್ನು ಟ್ರೇಲರ್ ಬಿಡುಗಡೆ ಮಾಡದೇ, ಕೇವಲ ಹಾಡುಗಳ ಮೂಲಕವೇ ಪ್ರಚಾರ ಮಾಡಿ ಯಶಸ್ಸು ಕಂಡಿದ್ದ ಶ್ರೀನಿವಾಸರಾಜು, ಇದೇ ತಂತ್ರವನ್ನು ‘ಬೃಂದಾವಿಹಾರಿ’ ಚಿತ್ರಕ್ಕೂ ಅನ್ವಯಿಸಲು ಮುಂದಾಗಿದ್ದಾರೆ....

ಕ್ರೀಡೆ

ಆರೋಗ್ಯ

ಎಳನೀರು: ಅತಿಯಾದರೆ ಅಮೃತವೂ ವಿಷ – ನೀವು ತಿಳಿಯಲೇಬೇಕಾದ ಅಚ್ಚರಿಯ ಮಾಹಿತಿ!

ಬೇಸಿಗೆಯ ಸುಡುವ ಬಿಸಿಲಿಗೆ ಯಾರಿಗಾದರು ಹೊಟ್ಟೆ ತಣ್ಣಗೆ ಇರಬೇಕು ಎಂಬ ಇಚ್ಛೆಯಿಂದ ತಂಪು ಪಾನೀಯದತ್ತ ಮುಖ ಮಾಡುತ್ತಾರೆ. ಹಾಗೇ ಈ ಬೇಸಿಗೆಯಲ್ಲಿ ಎಂತಹ ಪಾನೀಯಗಳೂ ದೇಹಕ್ಕೆ ಒಳ್ಳೆಯದ್ದು ಎಂದು ತಿಳಿಯುವುದು ಬಹಳ ಅವಶ್ಯ....

ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಕೊಕ್ಕೂಮ್ ಜ್ಯೂಸ್: ರುಚಿ, ಆರೋಗ್ಯ ಮತ್ತು ಪರಂಪರೆಯ ಅದ್ಭುತ...

ಕೊಕ್ಕೂಮ್ ಜ್ಯೂಸ್ ಭಾರತದ ಪಶ್ಚಿಮ ಕರಾವಳಿ ಪ್ರದೇಶಗಳಲ್ಲಿ ಪ್ರಸಿದ್ಧವಾಗಿರುವ ಒಂದು ಸಾಂಪ್ರದಾಯಿಕ ಮತ್ತು ಆರೋಗ್ಯಕರ ಪಾನೀಯವಾಗಿದೆ. ವಿಶೇಷವಾಗಿ ಕರ್ನಾಟಕದ ಕರಾವಳಿ, ಗೋವಾ ಹಾಗೂ ಮಹಾರಾಷ್ಟ್ರ ಭಾಗಗಳಲ್ಲಿ ಕೊಕ್ಕೂಮ್ ಹಣ್ಣನ್ನು ಬಹಳಷ್ಟು ಉಪಯೋಗಿಸಲಾಗುತ್ತದೆ. ಕೊಕ್ಕೂಮ್...

ಪದೇ ಪದೇ ಕೋಪ ಬರುತ್ತಿದ್ದರೆ ಏನು ಮಾಡಬೇಕು? ನಿಯಂತ್ರಿಸುವ ಸರಳ ಮಾರ್ಗಗಳು ನಿಮಗೆ ಗೊತ್ತಾ?

ಮನುಷ್ಯನಿಗೆ ಕೋಪ ಬರುವುದು ಸಾಮಾನ್ಯವಾದರೂ, ಅದು ಮನುಷ್ಯನ ದೊಡ್ಡ ಶತ್ರು ಎನಿಸಿಕೊಂಡಿದೆ. ನಾವು ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಕೋಪವನ್ನು ನಿಯಂತ್ರಿಸುವುದು (Anger Management) ಅತ್ಯಗತ್ಯ. ಕೋಪಗೊಂಡಾಗ ನಮ್ಮ ಏಕಾಗ್ರತೆ (Concentration) ತಪ್ಪುತ್ತದೆ ಮತ್ತು ದೇಹದಲ್ಲಿ...