ಫೋಕ್ಸೋ ಪ್ರಕರಣ: ಮುರುಘಾಮಠಕ್ಕೆ ಸಿಐಡಿ ಅಧಿಕಾರಿಗಳ ಭೇಟಿ

0
19
ಮುರುಘಾ ಮಠ

ಚಿತ್ರದುರ್ಗ: ಮುರುಘಾ ಸ್ವಾಮಿಗಳ ವಿರುದ್ಧ ಫೋಕ್ಸೋ ಪ್ರಕರಣದ ಹಿನ್ನಲೆ ಇಂದು ಸಿಐಡಿ ಅಧಿಕಾರಿಗಳು ಮುರುಘಾಮಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಫೋಕ್ಸೋ ಪ್ರಕರಣ ಬಗ್ಗೆ ಸೂಕ್ತ ತನಿಖೆಗೆ BSP ಮುಖಂಡ ಮಾರಸಂದ್ರ ಮುನಿಯಪ್ಪ ಮನವಿ ಸಲ್ಲಿಸಿದ್ದ ಹಿನ್ನಲೆ ಸಿಐಡಿ ಅಧಿಕಾರಿಗಳು ಮಠಕ್ಕೆ ಭೇಟಿ ಪರಿಶೀಲನೆ ನಡೆಸಿದರು.

Previous articleತರಾತುರಿಯಲ್ಲಿ ಕಾಮಗಾರಿಗಳಿಗೆ ಚಾಲನೆ ಕೊಟ್ಟ ಬಯ್ಯಾಪುರ
Next articleನೀತಿ ಸಂಹಿತೆ: ಇಳಕಲ್‌ನಲ್ಲಿ ಪೊಲೀಸ್‌ ಹದ್ದಿನಕಣ್ಣು