Home ಅಪರಾಧ ಫೋಕ್ಸೋ ಪ್ರಕರಣ: ಮುರುಘಾಮಠಕ್ಕೆ ಸಿಐಡಿ ಅಧಿಕಾರಿಗಳ ಭೇಟಿ

ಫೋಕ್ಸೋ ಪ್ರಕರಣ: ಮುರುಘಾಮಠಕ್ಕೆ ಸಿಐಡಿ ಅಧಿಕಾರಿಗಳ ಭೇಟಿ

0

ಚಿತ್ರದುರ್ಗ: ಮುರುಘಾ ಸ್ವಾಮಿಗಳ ವಿರುದ್ಧ ಫೋಕ್ಸೋ ಪ್ರಕರಣದ ಹಿನ್ನಲೆ ಇಂದು ಸಿಐಡಿ ಅಧಿಕಾರಿಗಳು ಮುರುಘಾಮಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಫೋಕ್ಸೋ ಪ್ರಕರಣ ಬಗ್ಗೆ ಸೂಕ್ತ ತನಿಖೆಗೆ BSP ಮುಖಂಡ ಮಾರಸಂದ್ರ ಮುನಿಯಪ್ಪ ಮನವಿ ಸಲ್ಲಿಸಿದ್ದ ಹಿನ್ನಲೆ ಸಿಐಡಿ ಅಧಿಕಾರಿಗಳು ಮಠಕ್ಕೆ ಭೇಟಿ ಪರಿಶೀಲನೆ ನಡೆಸಿದರು.

Exit mobile version