ಸುದ್ದಿರಾಜ್ಯವೈರಲ್ ಸಿಂಪಲ್ ಸುನಿ ಮೆಚ್ಚಿದ ಚಿನ್ನಿಯ ಮಾತು By Samyukta Karnataka - November 10, 2022 0 28 ಸಿಂಪಲ್ ಸುನಿ ಇತ್ತಿಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪುಟ್ಟು ಹುಡಗಿಯ ಮಾತಿನ ದೃಶ್ಯ ಮೆಚ್ಚಿ “ಚಿನ್ನಿಯ ಮಾತು ಕೇಳಿ,,,ಹಾಗೂ ನೀವೂ ಅವಳೇಳಿದ ಹಾಗೆ ಮಾಡೇ ಮಾಡುತ್ತೀರಿ” ಎಂದಿದ್ದಾರೆ, ಈ ದೃಶ್ಯ ಎಲ್ಲರ ಮೆಚ್ಚುಗೆ ಪಾತ್ರವಾಗುತ್ತಿದೆ.