ಸುದ್ದಿದೇಶವೈರಲ್ ರಸ್ತೆ ಬಿರಕು, ಚಿಮ್ಮಿದ ನೀರು: ಯುವತಿ ಪಾರು By Samyukta Karnataka - March 5, 2023 0 23 ಮಹಾರಾಷ್ಟ್ರದ ಯವತ್ಮಾಲ್‌ನಲ್ಲಿ ಶನಿವಾರ ಭೂಗತ ಪೈಪ್‌ಲೈನ್ ಒಡೆದ ನಂತರ ರಸ್ತೆ ಬಿರುಕು ಬಿಟ್ಟಿದೆ. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಗಾಯಗೊಂಡಿದ್ದಾರೆ.