ಕನ್ನಡ ಬ್ರೇಕಿಂಗ್ ನ್ಯೂಸ್
ನಮ್ಮ ಜಿಲ್ಲೆ
ಉಪಚುನಾವಣೆ: ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ
ದಾವಣಗೆರೆ: ಬಿಜೆಪಿ ಜನಸಾಮಾನ್ಯರ ಏಳಿಗೆಗೆ ಶ್ರಮಿಸುವ ಬದಲು ಭಾವನೆ ಕೆರಳಿಸುತ್ತಿದೆ. ಕಾಂಗ್ರೆಸ್ ಸರ್ಕಾರ ಜನಪರ ಆಡಳಿತ ನಡೆಸುವ ಮೂಲಕ ನುಡಿದಂತೆ ನಡೆದಿದೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳಿಗೆ...
ದೇಶದಲ್ಲಿ ಕಡ್ಡಾಯ ಮತದಾನ ಜಾರಿಗೆ ತರಬೇಕು: ಮುಖ್ಯಮಂತ್ರಿ ಚಂದ್ರು
ದಾವಣಗೆರೆ: ದೇಶದಲ್ಲಿ ಕಡ್ಡಾಯ ಮತದಾನ ಪದ್ಧತಿಯನ್ನು ಜಾರಿಗೆ ತರಬೇಕು ಎಂದು ಆಮ್ ಆದ್ಮಿ ಪಕ್ಷ (AAP) ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದ್ದಾರೆ.
ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಇಂದಿನ ವ್ಯವಸ್ಥೆಯಲ್ಲಿ ಹಲವಾರು ನಿಯಮಗಳು...
“BJPಗೆ ಮತ ಹಾಕಿದರೆ ಕಸದ ಬುಟ್ಟಿಗೆ ಹಾಕಿದಂತೆ” – ಈಶ್ವರ ಖಂಡ್ರೆ
ದಾವಣಗೆರೆ: “ಬಿಜೆಪಿಗೆ ಮತ ಹಾಕಿದರೆ ಅದು ಕಸದ ಬುಟ್ಟಿಗೆ ಹಾಕಿದಂತೆಯೇ” ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತೀವ್ರವಾಗಿ ಟೀಕಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರಿಗೆ ಮತ ನೀಡುವಂತೆ ಮತದಾರರಿಗೆ ಮನವಿ...
ಸಿನಿ ಮಿಲ್ಸ್
ಕನ್ನಡ ರ್‍ಯಾಪ್ ಲೋಕದಲ್ಲಿ ‘ಕೋಲ್ಡ್ ವಾರ್’: ಆಲ್ ಓಕೆ Vs ಡಿಟ್ಟೋ ಜಗಳಕ್ಕೆ ಚಂದನ್ ಶೆಟ್ಟಿ ಕೊಟ್ಟ ‘ಖಡಕ್’ ಸಲಹೆ ಏನು?
ಕನ್ನಡ ಸಂಗೀತ ಲೋಕದಲ್ಲಿ ಕಳೆದ ಕೆಲವು ದಿನಗಳಿಂದ ರ್ಯಾಪರ್‌ಗಳ ನಡುವಿನ ಜಟಾಪಟಿ ಜೋರಾಗಿದೆ. ಕನ್ನಡ ರ್‍ಯಾಪ್ ಪರಂಪರೆಯ ಹರಿಕಾರರಂತಿರುವ ಆಲ್ ಓಕೆ (ಅಲೋಕ್ ಬಾಬು) ಮತ್ತು ರಾಹುಲ್ ಡಿಟ್ಟೋ ನಡುವಿನ ಮನಸ್ತಾಪ ಈಗ...
‘ಅಮೃತಧಾರೆ’ ಜೋಡಿಯ ಅಪ್ಪಟ ಪ್ರೀತಿ: ವೈವಾಹಿಕ ಬದುಕಿಗೆ ಸಜ್ಜಾದ ರಾಣವ್-ರಾಧಾ!
ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಅಮೃತಧಾರೆ'ಯ ಮೂಲಕ ಮನೆಮಾತಾಗಿದ್ದ ಜೆಡಿ ಮತ್ತು ಮಲ್ಲಿ ಜೋಡಿ ಇದೀಗ ನಿಜಜೀವನದಲ್ಲೂ ಒಂದಾಗುತ್ತಿದ್ದಾರೆ. ನಟ ರಾಣವ್ ಗೌಡ ಹಾಗೂ ನಟಿ ರಾಧಾ ಭಗವತಿ ಶೀಘ್ರದಲ್ಲೇ ದಾಂಪತ್ಯ...
Movie Review: ಕನಸುಗಳು Vs ಕುಟುಂಬ – ‘ನಾನು ಕರುಣಾಕರ’
‘ನಾನು ಕರುಣಾಕರ’: ಅಪ್ಪ–ಮಗ ಬಾಂಧವ್ಯ ಹೇಳುವ ಹೃದಯಸ್ಪರ್ಶಿ ಸಿನಿಮಾ
ಚಿತ್ರ: ನಾನು ಕರುಣಾಕರನಿರ್ದೇಶನ: ಆರ್ಯನ್ ತೇಜಸ್ನಿರ್ಮಾಣ: ನಮನ್ ನಾರಾಯಣ್ತಾರಾಗಣ: ಆರ್ಯನ್ ತೇಜಸ್, ರಾಧಾ ಭಗವತಿ, ಭವಿಷ್ ಗೌಡ, ಅಪೂರ್ವಶ್ರೀ, ಕರಿಸುಬ್ಬು ಹಾಗೂ ಲೋಕೇಶ್.
– ಗಣೇಶ್...
Movie Review: ಸೈಕೋ ಥ್ರಿಲ್ಲರ್ – ಸೀರಿಸ್ ಕಿಲ್ಲರ್!
ಚಿತ್ರ: ಸೈಕಿಕ್ನಿರ್ದೇಶನ: ಪುಷ್ಕರ ಗಿರಿಗೌಡನಿರ್ಮಾಣ: ಚೇತನ್ ಮಂಜುನಾಥ್ತಾರಾಗಣ: ಸರ್ದಾರ್ ಸತ್ಯ, ಹಂಸ ಪ್ರತಾಪ್, ರಮೇಶ್ ಭಟ್, ಅರವಿಂದ್ (ರಥಸಪ್ತಮಿ) ಇತರರು.
ಜಿ.ಆರ್.ಬಿ
ಕ್ರೈಂ, ಥ್ರಿಲ್ಲರ್, ಇನ್ವೆಸ್ಟಿಗೇಶನ್ ಸಿನಿಮಾಗಳೆಂದರೆ ರಕ್ತ ಸಿಕ್ತ ದೃಶ್ಯಗಳನ್ನು ವೈಭವೀಕರಿಸುವುದು ಸಾಮಾನ್ಯ. ಆದರೆ...
‘ಸೈಜ್ ಎಷ್ಟು’ ಎಂದು ಕೇಳಿದವನಿಗೆ “ನನ್ನ ಚಪ್ಪಲಿ ಸೈಜ್ 9” ಎಂದು ತಿರುಗೇಟು ಕೊಟ್ಟ ಅದಾ ಶರ್ಮಾ!
ಬಾಲಿವುಡ್ ಮತ್ತು ದಕ್ಷಿಣ ಭಾರತದ ಜನಪ್ರಿಯ ನಟಿ ಅದಾ ಶರ್ಮಾ ಸದಾ ಒಂದಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ʻದಿ ಕೇರಳ ಸ್ಟೋರಿʼ ಸಿನಿಮಾದ ಭರ್ಜರಿ ಯಶಸ್ಸಿನ ನಂತರ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ಬೆಳ್ಳಿತೆರೆಯ...
ಕ್ರೀಡೆ
ಆರೋಗ್ಯ
ಊಟದ ತಟ್ಟೆಯಲ್ಲೇ ಇದೆ ಸ್ಲೋ ಪಾಯಿಸನ್: ಈ ಆಹಾರಗಳ ‘ಮಿಕ್ಸಿಂಗ್’ ಪ್ರಾಣಕ್ಕೆ ಕುತ್ತು!
ನಾವೆಲ್ಲರೂ ಆರೋಗ್ಯವಾಗಿರಲು ಹಣ್ಣು, ಹಾಲು, ತುಪ್ಪದಂತಹ ಪೌಷ್ಟಿಕ ಆಹಾರಗಳನ್ನು ತಿನ್ನುತ್ತೇವೆ. ಆದರೆ, "ಯಾವ ಆಹಾರವನ್ನು ಯಾವುದರ ಜೊತೆ ತಿನ್ನಬಾರದು" ಎಂಬ ಕನಿಷ್ಠ ಜ್ಞಾನವಿಲ್ಲದಿದ್ದರೆ, ನಾವು ತಿನ್ನುವ ಅಮೃತವೇ ಹೊಟ್ಟೆಯಲ್ಲಿ 'ವಿಷ'ವಾಗಿ (ಸ್ಲೋ ಪಾಯಿಸನ್)...
ನೀವು ತುಬಾ ಸಣ್ಣಗಿದ್ದೀರಾ?: ನೈಸರ್ಗಿಕವಾಗಿ ತೂಕ ಹೆಚ್ಚಿಸಲು ಈ ‘ಸೂಪರ್ ಹಣ್ಣುಗಳುʼ!
ಈಗಿನ ದಿನದಲ್ಲಿ ತೂಕ ಇಳಿಸುವುದು ಎಷ್ಟು ದೊಡ್ಡ ಸವಾಲೋ, ಅತಿಯಾದ ಸಪೂರ ಮೈಕಟ್ಟು ಇರುವವರಿಗೆ ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳುವುದು ಕೂಡ ಅಷ್ಟೇ ದೊಡ್ಡ ಸವಾಲಾಗಿದೆ. ತೂಕ ಹೆಚ್ಚಿಸಿಕೊಳ್ಳುವುದು ಎಂದರೆ ಕೇವಲ ಹೊಟ್ಟೆಯ ಬೊಜ್ಜು...
ಡಿಜಿಟಲ್ ಯುಗದಲ್ಲಿ ನಿದ್ರೆಯೇ ಅಮೃತ: ಇಲ್ಲಿದೆ ಉತ್ತಮ ಮಾಹಿತಿ
ಈಚೀನ ಜೀವನಶೈಲಿಯಲ್ಲಿ ಜನರು ಎದುರಿಸುತ್ತೀರುವುದು ಕೆಲಸದ ಒತ್ತಡ ಮತ್ತು ಡಿಜಿಟಲ್ ಸಾಧನಗಳ ಅತಿಯಾದ ಬಳಕೆ ಇಂದಿನ ಪೀಳಿಗೆಯಲ್ಲಿ 'ನಿದ್ರಾಹೀನತೆ'ಯು ಒಂದು ಗಂಭೀರ ಆರೋಗ್ಯ ಸಮಸ್ಯೆಯಾಗಿದೆ. ಆಹಾರ ಮತ್ತು ನೀರು ದೇಹಕ್ಕೆ ಎಷ್ಟು ಮುಖ್ಯವೋ,...





















































































