Home Advertisement

ಸುದ್ದಿಗಳು

ಕೊಡಗು: ಕಾವೇರಿ ತೀರ್ಥೋದ್ಭವ 2025 ದಿನಾಂಕ ಪ್ರಕಟ

ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ನಡೆಯುವ ಪವಿತ್ರ ಕಾವೇರಿ ತೀರ್ಥೋದ್ಭವ 2025ರ ದಿನಾಂಕ ಘೋಷಣೆಯಾಗಿದೆ. ತೀರ್ಥೋದ್ಭವ ಸಂಬಂಧ ಎಲ್ಲಾ ರೀತಿಯ ಪೂರ್ವ ತಯಾರಿ ಮಾಡಿಕೊಳ್ಳುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಸೂಚಿಸಿದ್ದಾರೆ. ಪವಿತ್ರ ತೀರ್ಥೋದ್ಭವ...

ಸಿನಿ ಮಿಲ್ಸ್

ಮೈಸೂರು: ವಿಷ್ಣು ಕುಟುಂಬದ ಕುರಿತ ಅಪಪ್ರಚಾರಕ್ಕೆ ಕಿವಿಗೊಡಬೇಡಿ

ಮೈಸೂರು: ನಮ್ಮ ಕುಟುಂಬದ ಬಗ್ಗೆ ಯಾರಾದರೂ ಏನಾದರೂ ಇಲ್ಲದಿರುವುದನ್ನ ಹೇಳಿದರೆ ನಂಬಬೇಡಿ ಎಂದು ಭಾರತಿ ವಿಷ್ಣುವರ್ಧನ್ ಮನವಿ ಮಾಡಿದರು. ವಿಷ್ಣುವರ್ಧನ್ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಯಾರೆ ಆಗಲಿ ಏನಾದರೂ ಮಾತನಾಡಿದರೆ...

ಕೋರ್ಟ್‌ ಕೊಟ್ಟರೂ ಜೈಲು ಕೊಡಲಿಲ್ಲ: ಹಾಸಿಗೆ, ದಿಂಬಿಗಾಗಿ ದರ್ಶನ್‌ ಮತ್ತೆ ಕೋರ್ಟ್‌ಗೆ

ಸುಪ್ರೀಂಕೋರ್ಟ್‌ ಜಾಮೀನು ರದ್ದುಗೊಳಿಸಿದ ಬಳಿಕ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವ ಅಭಿಮಾನಿಗಳ ಪಾಲಿನ 'ದಾಸ' ದರ್ಶನ್ ಇನ್ನಿಲ್ಲದ ಸಂಕಷ್ಟ ಎದುರಿಸುತ್ತಿದ್ದಾರೆ. ಹಾಸಿಗೆ, ದಿಂಬು ಬೇಕೆಂದು ಅವರು ಕೋರ್ಟ್ ಮೊರೆ ಹೋಗಿದ್ದರು. ಚಿತ್ರದುರ್ಗ ಮೂಲದ...

Bigg Boss Kannada 12: ಬಿಗ್‌ ಬಾಸ್‌ ಸ್ಪರ್ಧಿಗಳ ಹೆಸರು ರಿವೀಲ್ – ಇಲ್ಲಿದೆ ಪಟ್ಟಿ

ಬೆಂಗಳೂರು: ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಪಡೆದಿರುವ ಬಿಗ್ ಬಾಸ್ ಕನ್ನಡ 12ರಲ್ಲಿ ಯಾರೆಲ್ಲಾ ಮನೆ ಪ್ರವೇಶ ಮಾಡುತ್ತಾರೆ ಎಂದು ತಿಳಿದುಕೊಳ್ಳುವ ಕುತೂಹಲ ದುಪ್ಪಟ್ಟಾಗಿದೆ. ಈಗಾಗಲೇ ಬಿಗ್‌ ಬಾಸ್‌ನ...

ಹೂವಿನ ಬಾಣ ಬಿಟ್ಟು ಸಿನಿಮಾ ಚಾನ್ಸ್‌ ಗಿಟ್ಟಿಸಿದ ವೈರಲ್‌ ಹುಡ್ಗಿ!

ʼಹೂವಿನ ಬಾಣದಂತೆ ಯಾರಿಗೂ ಕಾಣದಂತೆ' ಈ ಹಾಡು ಈಗ ಎಲ್ಲರೂ ಗುನುಗುವಂತೆ ಮಾಡಿದ್ದು ಒಬ್ಬಳು ಹುಡುಗಿ. ಕರ್ನಾಟಕದಲ್ಲಿ ಈಗ ಈ ಹಾಡು ಕೇಳದವರೇ ಇಲ್ಲವೇನೋ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿ,...

ಬೆಳ್ಳಿ ಪರದೆ ಮೇಲೆ ಮೋದಿ ಜೀವನಗಾಥೆ

ಇಂದು‌ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ. ಅವರ ಹುಟ್ಟುಹಬ್ಬದ ಅಂಗವಾಗಿ ಸಿಲ್ವರ್ ಕ್ಯಾಸ್ಟ್ ಕ್ರಿಯೇಷನ್ಸ್ ಎಂಬ ನಿರ್ಮಾಣ ಸಂಸ್ಥೆ ಮಾ ವಂದೇ ಚಿತ್ರ ಘೋಷಣೆ‌ ಮಾಡಿದೆ. ಇದು ಪ್ರಧಾನಿ ನರೇಂದ್ರ...

ಕ್ರೀಡೆ

ಆರೋಗ್ಯ

ರಷ್ಯಾ ವಿಜ್ಞಾನಿಗಳಿಂದ ಕ್ಯಾನ್ಸರ್ ಲಸಿಕೆ ಅಭಿವೃದ್ಧಿ!

ಮಾಸ್ಕೋ: ರಷ್ಯಾದ ವಿಜ್ಞಾನಿಗಳು ಈಗ ಹೊಸ ಕ್ಯಾನ್ಸರ್ ಲಸಿಕೆ ಅಭಿವೃದ್ಧಿಪಡಿಸಿದ್ದಾರೆ. ಅದು ಈಗ ಕ್ಲಿನಿಕಲ್ ಬಳಕೆಗೆ ಸಿದ್ಧವಾಗಿದೆ ಎಂದು ಫೆಡರಲ್ ಮೆಡಿಕಲ್ ಆಂಡ್ ಬಯೋಲಾಜಿಕಲ್ (ಎಫ್‌ಎಂಬಿಎ) ಸಂಸ್ಥೆ ಪ್ರಕಟಿಸಿದೆ. ಪೂರ್ವ ಆರ್ಥಿಕ ವೇದಿಕೆಯಲ್ಲಿ ಎಫ್‌ಎಂಬಿಎ...

ಕರ್ನಾಟಕ: 2 ವರ್ಷದಲ್ಲಿ ಹೃದಯಸ್ತಂಭನ ಸಾವು ಮೂರು ಪಟ್ಟು ಹೆಚ್ಚಳ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಹೃದಯಸ್ತಂಭನದಿಂದ ಸಾವನ್ನಪ್ಪುವವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಡಾ. ಪುನೀತ್ ರಾಜಕುಮಾರ್ ಹೆಸರಿನಲ್ಲಿ ಸ್ಥಾಪನೆಯಾದ ಹೃದಯಜ್ಯೋತಿ ಯೋಜನೆಯಡಿ ಈ ಅಂಕಿ ಅಂಶಗಳು ಹೊರ ಬಿದ್ದಿದೆ. 2023-24ರ ಅವಧಿಯಲ್ಲಿ ಹೃದಯ ಸ್ತಂಭನದಿಂದ...

ಹೃದಯ ತಪಾಸಣೆ ಕಡ್ಡಾಯಗೊಳಿಸಿ: ಹೃದ್ರೋಗ ತಜ್ಞ ಡಾ. ಅಮಿತ್ ಸತ್ತೂರ್ ಸಲಹೆ

ಹೃದಯಾಘಾತ ಪ್ರಕರಣಗಳು ಹೆಚ್ಚಳವಾದ ಹಿನ್ನೆಲೆಯಲ್ಲಿ ಖ್ಯಾತ ಹೃದ್ರೋಗ ತಜ್ಞ ಡಾ. ಅಮಿತ್ ಸತ್ತೂರ್ 'ಸಂಯುಕ್ತ ಕರ್ನಾಟಕ' ಪತ್ರಿಕೆ ಹುಬ್ಬಳ್ಳಿ ಕಚೇರಿಯಲ್ಲಿ ಏರ್ಪಡಿಸಿದ್ದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರ ಪ್ರಶ್ನೆಗಳಿಗೆ ಉತ್ತರಗಳನ್ನು...