ಮರೆಯಾದರೂ ಮರೆಯದ ಇರ್ಫಾನ್‌ಖಾನ್‌

0
21

ಭಾರತದ ಅತ್ಯಂತ ಪ್ರತಿಭಾವಂತ ನಟರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಇರ್ಫಾನ್ ಅವರು ತಮ್ಮ 54ನೇ ವಯಸ್ಸಿನಲ್ಲಿ(ಏ. 29, 2020) ಕ್ಯಾನ್ಸರ್​ನೊಂದಿಗಿನ ಹೋರಾಡಿ ನಂತರ ನಿಧನರಾದರು. ದಿ ಸಾಂಗ್ಸ್‌ ಆಫ್‌ ಸ್ಕಾರ್ಪಿಯನ್ಸ್‌ (The Song of Scorpions) ಚಿತ್ರದಲ್ಲಿ ನಟ ಇರ್ಫಾನ್‌ ಖಾನ್‌ ನಟಿಸಿದ್ದಾರೆ. ಈ ಸಿನಿಮಾ ಏ. 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಅಚ್ಚರಿಯ ವಿಚಾರ ಏನೆಂದರೆ, ಇರ್ಫಾನ್‌ ಖಾನ್‌ ನಿಧನರಾಗಿ ಇಂದಿಗೆ (ಏ. 29ಕ್ಕೆ) ಮೂರು ವರ್ಷ ತುಂಬಿದೆ. ಆ ಹಿನ್ನೆಲೆಯಲ್ಲಿ ಚಿತ್ರತಂಡ ಸಿನಿಮಾ ಬಿಡುಗಡೆ ಮಾಡಿದೆ.

Previous articleಕಾಯಕ ಮತ್ತು ದಾಸೋಹದ ಪ್ರೇರಣೆ ನಮ್ಮ ಅಭಿವೃದ್ಧಿ
Next articleಬಿಜೆಪಿ ಏನು ಮಾಡಿದೆ ಎಂಬುದನ್ನು ಅರಿತು, ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಕಾಂಗ್ರೆಸ್ ಆಯ್ಕೆ ಮಾಡಿ