ಹಾಸನ ಡಿಸಿಯಾಗಿ ಕೆ ಎಸ್ ಲತಾ ಕುಮಾರಿ

0
46

ಹಾಸನ:  ಬೆಂಗಳೂರು ಅಬರ್ನ್ ಜಿಲ್ಲಾ ಪಂಚಾಯತ್ ಸಿಇಒ ಆಗಿದ್ದ  ಕೆ ಎಸ್ ಲತಾ ಕುಮಾರಿ ಅವರನ್ನು ಹಾಸನ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿ‌‌ ಸರ್ಕಾರ ಆದೇಶ ಹೊರಡಿಸಿದೆ.

ಹಾಸನ ಜಿಲ್ಲಾಧಿಕಾರಿಯಾಗಿದ್ದ ಸತ್ಯಭಾಮ ಅವರನ್ನು ಸಮಗ್ರ ಶಿಕ್ಷಣ ಕರ್ನಾಟಕ, ರಾಜ್ಯ ನಿರ್ದೇಶಕರಾಗಿ ಸಿ  ವರ್ಗಾವಣೆ ಮಾಡಲಾಗಿದೆ.

Previous articleಕೊಪ್ಪಳ ಜಿಲ್ಲಾಧಿಕಾರಿಯಾಗಿ ಸುರೇಶ ಇಟ್ನಾಳ
Next articleಉಡುಪಿ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ.ಕೆ.