ಕುಂಭಮೇಳದಿಂದ ಮರಳುತ್ತಿದ್ದ ಬೆಳಗಾವಿ ವ್ಯಕ್ತಿ ಸಾವು

0
40

ಬೆಳಗಾವಿ: ಪ್ರಯಾಗ್‌ರಾಜ್‌ನಲ್ಲಿ ನಡೆದಿರುವ ಮಹಾಕುಂಭಮೇಳದಲ್ಲಿ ಭಾಗವಹಿಸಿ ಬೆಳಗಾವಿಗೆ ವಾಪಸ್ಸಾಗುತ್ತಿದ್ದ ವ್ಯಕ್ತಿಯೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.
ಬೆಳಗಾವಿ ದೇಶಪಾಂಡೆ ಗಲ್ಲಿಯ ನಿವಾಸಿ ರವಿ ಜಟಾರ(61) ಎನ್ನುವವರು ಪ್ರಯಾಗ್‌ರಾಜ್‌ದಿಂದ ಮರಳಿ ಬೆಳಗಾವಿಗೆ ಬರುವಾಗ ರೈಲು ಪುಣೆ ಬಳಿ ಇರುವಾಗ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

Previous articleವಕ್ಫ್ ತಿದ್ದುಪಡಿ ಮಸೂದೆ: ಲೋಕಸಭೆ ಸ್ಪೀಕರ್‌ಗೆ ಜೆಪಿಸಿ ವರದಿ ಸಲ್ಲಿಕೆ
Next article38ನೇ ನ್ಯಾಷನಲ್​ ಗೇಮ್ಸ್​: ದೀನಿಧಿಯ ಸಾಧನೆ ಕರ್ನಾಟಕಕ್ಕೆ ಹೆಮ್ಮೆ