ವೆಬ್‌ಸೈಟ್ ನೋಡಿ ದಂಡ ಪಾವತಿಸಿ

0
32
ದಂಡ

ಹುಬ್ಬಳ್ಳಿ: ಸಾರ್ವಜನಿಕರು ತಮ್ಮ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಮೇಲೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿರುವ ಬಗ್ಗೆ ಕರ್ನಾಟಕ ಸರ್ಕಾರದ `ಮಾಹಿತಿ ಕಣಜ’ ವೆಬ್‌ಸೈಟ್ https://mahitikanaja.karnataka.gov.in/BangaloreTraffic/HubliDharwadTrafficTrafficCases?ServiceId=5601&Type=SP&DepartmentId=3130&TemplateType=GRID ನೇದ್ದರಲ್ಲಿ ನೋಡಿ ತಿಳಿದುಕೊಂಡು ಸಂಚಾರ ಪೊಲೀಸ್ ಠಾಣೆಗಳಲ್ಲಿ ದಂಡವನ್ನು ಪಾವತಿಸಬೇಕು ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Previous articleರಾಜ್ಯ ಸರ್ಕಾರದ ವಿರುದ್ಧ ಏಕಾಂಗಿ ಹೋರಾಟ
Next articleರಾಡ್‌ನಿಂದ ಹೊಡೆದು ವ್ಯಕ್ತಿಯ ಕೊಲೆ