ವಿರಾಟ್ ವಿಬಿನ್ನ ಲುಕ್‌ನಲ್ಲಿ

0
17

ಬೆಂಗಳೂರು: ವಿರಾಟ್​ ಕೊಹ್ಲಿ ನೂತನ ಹೇರ್​ ಸ್ಟೈಲ್​ ಮೂಲಕ ಹೊಸ ಅವತಾರದಲ್ಲಿ ಮಿಂಚಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿರಾಟ್​ ಕೊಹ್ಲಿ ಹೋಸ ಹೇರ್​ ಸ್ಟೈಲ್​ ಚಿತ್ರಗಳು ವೈರಲ್‌ ಆಗಿವೆ. ಕೊಹ್ಲಿ ನೂತನ ಹೇರ್​ ಸ್ಟೈಲ್​ ವಿನ್ಯಾಸ ನೀಡಿದ್ದು ಖ್ಯಾತ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್. ಈ ಕುರಿತು ಆಲಿಮ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು The One & Only King Kohli ಎಂದಿದ್ದಾರೆ.

Previous articleಹಣ ಮತ್ತು ತೋಳ್ಬಲದಿಂದ ಚುನಾವಣೆಗೆಲ್ಲಲು ಹೊರಟಿದ್ದಾರೆ…
Next articleದಬ್ಬಾಳಿಕೆಯನ್ನು ನೋಡಿಕೊಂಡು ಕೂರುವಷ್ಟು ಹೇಡಿಗಳು ಕನ್ನಡಿಗರಲ್ಲ