ರೈಲು ಹಳಿ ಮೇಲೆ ಕಾರು

0
25

ಕೋಲಾರ: ಜಿಲ್ಲೆಯ ಮಾಲೂರು ತಾಲೂಕು ಟೇಕಲ್ ರೈಲು ನಿಲ್ದಾಣಕ್ಕೆ ಶನಿವಾರ ತಡರಾತ್ರಿ ಟೇಕಲ್ ರೈಲು ನಿಲ್ದಾಣಕ್ಕೆ ನುಗ್ಗಿದ ಕಾರೊಂದು ಸೀದಾ ನಿಲ್ದಾಣದ ರೈಲ್ವೆ ಟ್ರ್ಯಾಕ್ ಮೇಲೆ ಬಂದು ನಿಂತಿದ್ದು, ನಂತರ ರೈಲ್ವೆ ಪೊಲೀಸರ ಮಾಹಿತಿ ತಿಳಿದು ಅದನ್ನು ರೈಲ್ವೆ ಟ್ರ್ಯಾಕ್ ಇಂದ ನಿಲ್ದಾಣದ ಮೇಲಕ್ಕೆ ಜೆಸಿಪಿ ಮೂಲಕ ಎತ್ತಿದರು. ನಂತರ ಚಾಲಕ ನಿದ್ರಾಹೀನನಾಗಿದ್ದನ ಇಲ್ಲವೇ ಪಾನಮಟ್ಟನಾಗಿದ್ದನು ಎಂಬುದನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ ಈ ಘಟನೆ ಮುಂಜಾನೆ ಸಂಭವಿಸಿದ್ದರೆ ಬಹಳಷ್ಟು ಸಾವು ನೋವುಗಳು ಆಗುತ್ತಿತ್ತು

Previous articleಇಂದು ನಕ್ಸಲ್ ‘ತೊಂಬಟ್ಟು ಲಕ್ಷ್ಮೀ’ ಶರಣಾಗತಿ?
Next articleಹುಚ್ಚೆದ್ದ ಗೋವಿನಿಂದ ಜನರ ಮೇಲೆ ದಾಳಿ: ಮೂವರಿಗೆ ಗಾಯ