ಬಿಜಾಪುರದ ಊಟಕ್ಕೆ ಶರಣಾದ ಶರಣ

0
42

ಬೆಂಗಳೂರು: ನಾಯಕ ನಟ ಶರಣ್ ಬಿಜಾಪುರದ ಊಟಕ್ಕೆ ಮನಸೋತಿದ್ದಾರೆ, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚಿತ್ರವೊಂದನ್ನು ಪೋಸ್ಟ್‌ ಮಾಡಿರುವ ಅವರು “ದೂರದ ಬಿಜಾಪುರದಿಂದ ರುಚಿಯಾದ ಊಟದ ಜೊತೆ ಪ್ರೀತಿಯನ್ನು ಹೊತ್ತು ತರುವ ಶಕೀಲ್. ನೀವುಗಳು ತೋರುವ ಈ ಅಕ್ಕರೆಯ ಅಭಿಮಾನಕ್ಕೆ ನಿಮ್ಮ ಈ ಶರಣ ಶರಣು” ಎಂದಿದ್ದಾರೆ.

Previous articleಹೊಸ ಸಂಸತ್ತಿನ ಮೊದಲ ಬಿಲ್: ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ
Next articleಪ್ರಧಾನಿ ನರೇಂದ್ರ ಮೋದಿ ವಾಟ್ಸಾಪ್‌ನಲ್ಲಿಯೂ ಲಭ್ಯ