ಬಹು ನಿರೀಕ್ಷಿತ ಘೋಸ್ಟ್ ಚಿತ್ರ ಅಕ್ಟೋಬರ್ 19ಕ್ಕೆ

0
20

ಬೆಂಗಳೂರು: ನಟ ಶಿವರಾಜಕುಮಾರ್ ಅಭಿನಯದ ಬಹು ನಿರೀಕ್ಷಿತ ಘೋಸ್ಟ್ ಚಿತ್ರ ಅಕ್ಟೋಬರ್ 19 ರಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಈ ಕುರಿತು ಜಯಣ್ಣ ಫಿಲ್ಮ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ರನೊಂದಿಗೆ ಈ ವಿಷಯವನ್ನು ಹಂಚಿಕೊಂಡಿದ್ದಾರೆ.
ದಸರಾ ಹಬ್ಬದ ಕೊಡುಗೆಯಾಗಿ ಬಿಡುಗಡೆ ಆಗುತ್ತಿರುವ ಘೋಸ್ಟ್ ಚಿತ್ರ ನಿರ್ಮಾಪಕರಾದ ಸಂದೇಶ್ ಅವರು ಜಯಣ್ಣ ಫಿಲಂಸ್ ಮುಖೇನ ರಾಜ್ಯದಾದ್ಯಂತ ಬಿಡುಗಡೆ ಮಾಡಲಿದ್ದಾರೆ.

Previous articleಇಂದು ನಾವು ಹೊಸ ಅಧ್ಯಾಯಕ್ಕೆ ಕಾಲಿಟಿದ್ದೇವೆ
Next articleನವೆಂಬರ್‌ ನಂತರ ಜಾತಿಗಣತಿ ವರದಿ ಪರಿಶೀಲಿಸಿ ತೀರ್ಮಾನ