ಪತ್ರಕರ್ತ, ಚಿತ್ರನಿರ್ಮಾಪಕ ಪ್ರೀತಿಶ್ ನಂದಿ ನಿಧನ

0
22

ಮುಂಬೈ: ಲೇಖಕ, ಅಂಕಣಕಾರ, ಚಿತ್ರನಿರ್ಮಾಪಕ ಮತ್ತು ಪತ್ರಕರ್ತ ಪ್ರೀತಿಶ್ ನಂದಿ ಮುಂಬೈನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ ೭೩ ವರ್ಷ ವಯಸ್ಸಾಗಿತ್ತು. ನಂದಿ ಅವರ ನಿಧನದ ಬಗ್ಗೆ ನಟ ಅನುಪಮ್ ಖೇರ್ ಸಾಮಾಜಿಕ ಜಾಲತಾಣದಲ್ಲಿ ಖಚಿತಪಡಿಸಿದ್ದಾರೆ. ಪ್ರೀತೀಶ್ ಅವರ ಬ್ಯಾನರ್ ಅಡಿಯಲ್ಲಿ ಸುರ್, ಕಾಂಟೆ, ಝಂಕಾರ್ ಬೀಟ್ಸ್, ಚಮೇಲಿ ಮುಂತಾದ ಚಿತ್ರಗಳನ್ನು ನಿರ್ಮಾಣಗೊಂಡಿವೆ. ಶಿವಸೇನಾದಿಂದ ಒಂದು ಬಾರಿ ಅವರು ರಾಜ್ಯಸಭೆಯ ಸದಸ್ಯರಾಗಿಯೂ ಆಯ್ಕೆಯಾಗಿದ್ದರು.

Previous articleಸಂ.ಕ ನೌಕರ ಸಂಘದ ಅಧ್ಯಕ್ಷರಾಗಿ ವಿಲಾಸ ಜೋಶಿ ಅವಿರೋಧ ಆಯ್ಕೆ
Next articleಮತ್ತೊಮ್ಮೆ ಕೆಂಪಾಗದಿರಲಿ ಹಸಿರು ಸಹ್ಯಾದ್ರಿ