ಟ್ರೆಂಡ್‌ ಸೃಷ್ಟಿಸಿದ ‘ಗಣಪತ್‌’

0
34

ಬಾಲಿವುಡ್‌ನ ಫೈಯರ್ ಬ್ರ್ಯಾಂಡ್ ಟೈಗರ್ ಶ್ರಾಫ್ ನಟನೆಯ ‘ಗಣಪತ್’ ಟೀಸರ್‌ ರಿಲೀಸ್‌ ಆಗಿದೆ.
ಮೈನವಿರೇಳಿಸುವ ಆಕ್ಷನ್‌ ಝಲಕ್‌ ಗಣಪತ್‌ ಸಿನಿಮಾದಲ್ಲಿಯೂ ಮುಂದುವರಿದಿದೆ. ಆಕ್ಷನ್‌ ಸ್ಟಂಟ್‌ಗಳ ಮೂಲಕವೇ ಮತ್ತೆ ಮೋಡಿ ಮಾಡಿದ್ದಾರೆ. ಈ ಟೀಸರ್‌ನ ಕೊಂಡಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬಹತೇಕ ಜನ ಹಂಚಿಕೊಂಡು ನಂಬರ್‌೧ ಟ್ರೆಂಡಿಂಗ್‌ ಮಾಡಿದ್ದಾರೆ, #FansLaunchGanapathTrailer #TigerShroff ಹ್ಯಾಸ್‌ ಟ್ಯಾಗ್‌ ಬಳಸಿ ಬಹಳಷ್ಟು ಪೋಸ್ಟ್‌ ಮಾಡಿದ್ದಾರೆ, ಗಣಪತ್ ಚಿತ್ರವು ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ದಸರಾ ಹಬ್ಬದ ಪ್ರಯುಕ್ತ ಅಂದರೆ, ಅಕ್ಟೋಬರ್‌ 20ರಂದು ಗಣಪತ್‌ ಸಿನಿಮಾ ರಿಲೀಸ್‌ ಆಗಲಿದೆ.

Previous articleಇಸ್ರೇಲ್‌ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ಸಹಾಯವಾಣಿ
Next articleಕ್ಲೌಡಿಯಾ ಗೋಲ್ಡಿನ್​ಗೆ ನೊಬೆಲ್ ಪ್ರಶಸ್ತಿ