ಘೋಸ್ಟ್‌ ಘರ್ಜನೆಯ ಒಜಿಎಂ ಟ್ರ್ಯಾಕ್ ಬಿಡುಗಡೆ

0
13

ಬೆಂಗಳೂರು: ಶಿವರಾಜ್‌ಕುಮಾರ್‌ ನಾಯಕನಾಗಿ ನಟಿಸಿರುವ ಘೋಸ್ಟ್‌ ಸಿನಿಮಾ ಅಕ್ಟೋಬರ್‌ 19ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಸಂದೇಶ್ ಎನ್‌ ನಿರ್ಮಿಸಿರುವ, ಶ್ರೀನಿ ನಿರ್ದೇಶನದ ಘೋಸ್ಟ್‌ ಸಿನಿಮಾ, ಮೇಕಿಂಗ್‌, ಮ್ಯೂಸಿಕ್‌ ಹೀಗೆ ಹಲವು ವಿಚಾರಗಳಿಂದ ಬಾರಿ ಕೂತುಹಲ ಸೃಷ್ಟಿಸುತ್ತಿದ್ದು. ಇಂದು ಘೋಸ್ಟ್‌ ಚಿತ್ರದ ಒಜಿಎಂ ಬಿಡುಗಡೆ ಆಗಿದ್ದು ಬಿಡುಗಡೆಯಾದ ಗಂಟೆಯಲ್ಲಿ ಲಕ್ಷಾಂತರ ಜನರಿಂದ ವಿಕ್ಷಣೆ ಆಗಿ ಕೂತಹಲ ಮೂಡಿಸಿದೆ.

Previous articleಸರಳ ದಸರಾ ಆಚರಣೆಗೆ ಸರ್ಕಾರ ನಿರ್ಧಾರ
Next articleಐರನ್ ಬಾಕ್ಸ್, ಕುಕ್ಕರ್: ಅದಕ್ಕೂ ಚುನಾವಣೆಗೂ ಸಂಬಂಧ ಇಲ್ಲ